Tuesday, September 30, 2008

ಬ್ರೂನೈನಲ್ಲಿ ಹಿಂದಿ ಚಿತ್ರಗಳೇಕೆ ಜನಪ್ರಿಯ?

ಸತ್ಯೇಶ್ ಬೆಳ್ಳೂರು ಅವರು ತಮ್ಮ ವ್ಯವಹಾರಕ್ಕೆ ಸಂಬಂಧ ಪಟ್ಟ ಹಾಗೆ ವಿದೇಶಗಳನ್ನು ಸುತ್ತುತ್ತಾ ಇರುತ್ತಾರೆ. ಅವರ "ಪಯಣಿಗ" ಅಂಕಣ ಬರಹದಲ್ಲಿ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ಬ್ರೂನೈಯಲ್ಲಿ ಹಿಂದಿ ಚಿತ್ರಗಳು ಜನಪ್ರಿಯ. ಆದರೆ ಅದು ಯಾಕಿರಬಹುದು ಎನ್ನುವುದು ತಿಳಿದಾಗ ಸುಸ್ತಾಗದಿದ್ದರೆ ಹೇಳಿ.

------------------------------------------------------------------------------

ಮಂತ್ರಿಗಳು ಮತ್ತು ಭಯೋತ್ಪಾದಕರ ನಡುವೆ ಇರುವ ವ್ಯತ್ಯಾಸ ಎಂದರೆ...

dna

---------------------------------------------------------------------

ಮನೆಯಿಲ್ಲದವರ ಪಾಡು

ನಮ್ಮಲ್ಲಿ ಮನೆಯಿಲ್ಲದವರು ಫುಟ್‌ಪಾತಿನಲ್ಲಿ ಮಲಗಿರುತ್ತಾರೆ. ಅಮೆರಿಕನ್ನರೂ ಹೀಗೆ ಮನೆಯಿಲ್ಲದಾಗ ಕಾರನ್ನೇ ಮನೆ ಮಾಡಿಕೊಳ್ಳುವ ಪ್ರಸಂಗ ಬಂದಿದೆಯಂತೆ!

----------------------------------------------------------------------


ಗಣಿ ಧಣಿ-ಕಾರಿನ ಧಣಿ

ಅಂದ ಹಾಗೆ ನಾಲ್ಕೂವರೆ ಕೋಟಿ ರುಪಾಯಿ ಬೆಲೆಯ ಕಾರು ನಮ್ಮ ಕರ್ನಾಟಕದ ಮಂತ್ರಿಯೋರ್ವರು ಹೊಂದಿದ್ದಾರೆ.

------------------------------------------------------------------------------

ಹಿಂದು

--------------------------------------------------------------------

ಕರ್ನಾಟಕ ಸರಕಾರದ ಸಾಧನೆ ಬಗ್ಗೆ ಜನಾಭಿಪ್ರಾಯ ಸಂಗ್ರಹವನ್ನು ಸುವರ್ಣ ಚಾನೆಲ್ ಮಾಡಿದೆ.

Monday, September 29, 2008

ಟ್ರಾಫಿಕ್ ನರ್ತನ


ನೀರಿನಿಂದೋಡುವ ಕಾರು

ನೀರಿನಿಂದೋಡುವ ವಾಹನಗಳು ಭಾರತಲ್ಲೂ ಬರಲಿವೆ. ನೀರಿನಿಂದ ಜಲಜನಕವನ್ನು ಬೇರ್ಪಡಿಸಿ,ಜಲಜಕದಿಂದ ವಾಹನ ಓಡಿಸಲು ಸಕ್ತಿ ಪಡೆಯುವುದು ಸಂಶೋಧಕರ ಯೋಚನೆ.ಆದರೆ ತಂತ್ರಜ್ಞಾನ ಬಳಕೆಗೆ ಬರಲು ಇನ್ನೂ ಇಪ್ಪತ್ತು ವರ್ಷಗಳು ಬೇಕಾದೀತಂತೆ. ಆಗ ನೀರಿನ ಬೆಲೆ ಪೆಟ್ರೋಲಿಗಿಂತ ದುಬಾರಿಯಾಗದೆ ಉಳಿಯಲಿ!

------------------------------------------------

ಇಂಗ್ಲಿಷ್ ಗುಣಮಟ್ಟ

ಒಂದೊಮ್ಮೆ "ಹಿಂದು" ಪತ್ರಿಕೆಯನ್ನು ಇಂಗ್ಲೆಂಡಿನಲ್ಲೇ ಪಠ್ಯಪುಸ್ತಕದಂತೆ ಬಳಸಲು ಶಿಫಾರಸು ಮಾಡುತ್ತಿದ್ದರಂತೆ. ಈಗ?

------------------------------------------------------------------

ಭಾಷಾ ಸಮಸ್ಯೆ

-------------------------------------------------------------------

mohammed


Sunday, September 28, 2008

ಕುಬೇರರು ತಿನ್ನೋದು ಬೇರುನಾರು!

ಸಸ್ಯಾಹಾರವೇ ಪ್ರಿಯ

ಭಾರತದ ಬಿಲಿಯಾಧೀಶರಲ್ಲಿ ಬಹಳ ಜನ ಸಸ್ಯಾಹಾರವನ್ನೇ ಮೆಚ್ಚುತ್ತಾರಂತೆ.

et

-------------------------------------------------------------------

ht

ಕ್ರಿ.ಶ.1200ರಲ್ಲಿ ಚೋಳರ ಕಾಲದಲ್ಲಿ ನೆಟ್ಟ ಮರ ಇನ್ನೂ ಇದೆ. ಅದೂ ಬೆಂಗಳೂರಿನ ಸಮೀಪ ದೇವನಹಳ್ಳಿಯಲ್ಲಿ. ಆ ಹಳೆಯ ಹುಣಿಸೆ ಮರ ರಸ್ತೆ ಬದಿಯಲ್ಲೆ ಇದೆಯಂತೆ.

------------------------------------------------------------------

ಉಪೇಂದ್ರರ "ಬುದ್ಧಿವಂತ" ನೋಡದಿರುವುದು ಬುದ್ಧಿವಂತಿಕೆಯೇ?

satish

----------------------------------------------------------

ಯಾರೀಕೆ?

ಶ್ಯಾಮಿಲಿ ಉತ್ತರಕ್ಕೆ ಇಲ್ಲಿ ಕ್ಲಿಕ್ಕಿಸಿ

Saturday, September 27, 2008

ಒಂದು ಲಕ್ಷ ರೂಪಾಯಿಗೆ ಎರಡು ಬೆಡ್ ರೂಮ್ ಮನೆ ಬೇಕೇ?

ಹೌದು,ಮನೆ ಇರುವುದು ಮಾತ್ರಾ ಅಮೆರಿಕಾದಲ್ಲಿ! ಅಲ್ಲಿನ ಆರ್ಥಿಕ ಹಿಂಜರಿತದ ಕಾರಣ, ಸಾಲ ಮರುಪಾವತಿ ನಿಂತಿದೆ. ಬ್ಯಾಂಕುಗಳು ಸಾಲ ವಸೂಲಾತಿಗಾಗಿ ಮನೆ ಮಾರಲು ಮುಂದಾಗುತ್ತಿವೆ.ಕೊಳ್ಳುವವರೇ ಕಡಿಮೆ.

------------------------------------------------------------

ಭಾರತೀಯರು ಬುಶ್‌ರನ್ನು ಮೆಚ್ಚುತ್ತಾರಂತೆ!

ಪ್ರಧಾನಿ ಮನಮೋಹನ್ ಸಿಂಗ್ ನೇರ ನಡೆ ನುಡಿಯ ವ್ಯಕ್ತಿ ಎಂದೇ ಜನಜನಿತ. ಅವರು ಮುಖಸ್ತುತಿ ಮಾಡುವುದು ಸೋನಿಯ ಬಗ್ಗೆ ಮಾತ್ರ ಎಂದು ಎಲ್ಲರೂ ಅಂದು ಕೊಂಡಿದ್ದರು. ಅಮೆರಿಕಾದ ಅಧ್ಯಕ್ಷರನ್ನು ಭೇಟಿಯಾದಾಗ "ಭಾರತೀಯರು ನಿಮ್ಮನ್ನು ಬಹಳ ಮೆಚ್ಚುತ್ತಾರೆ" ಎಂದು ಹೊಗಳಿ,ಜತೆಗಿದ್ದವರಿಗೆ ದಂಗು ಬಡಿಸಿದ ಸಿಂಗ್ ತಾವೂ ರಾಜಕಾರಣದಲ್ಲಿ ಪಳಗಿದ್ದನ್ನು ತೋರಿಸಿಕೊಟ್ಟರು.

ಪ್ರಧಾನಿ

---------------------------------------

ನೀವಾಗಿ ಕೆಲಸ ಬಿಟ್ಟರೆ....

ಸಲಾಮ್dna

------------------------------------------------------------

ಕೆಶವ್

Friday, September 26, 2008

ಕರಡಿ ಕುಣಿತ


hindu

ಪಾಪಿ ಹೋದಲೆಲ್ಲಾ ಮೊಣಕಾಲುದ್ದ ನೀರು. ಈ ಮಾತು ಪ್ರಧಾನಿ ಮನಮೋಹನ ಸಿಂಗರಿಗೆ ನೆನಪಾಗಿದ್ದರೆ ಅಚ್ಚರಿಯಿಲ್ಲ. ದೇಶದಲ್ಲಿ ಬೆಲೆಯೇರಿಕೆ,ಭಯೋತ್ಪಾದನೆ,ದೊಂಬಿ,ಅಣು ಬಿಕ್ಕಟ್ಟು... ಹೀಗೆ ಬಿಕ್ಕಟ್ಟಿನ ಸರಮಾಲೆ ಎದುರಿಸುತ್ತಿರುವ ಸಿಂಗರು,ಅಮೆರಿಕಾದಲ್ಲಿ ಬುಶ್ ಜತೆ ಅಣು ಒಪ್ಪಂದ ಮಾಡಿಕೊಂಡು ತುಸುವಾದರೂ ಮುಖ ಉಳಿಸಿಕೊಳ್ಳೋಣವೆಂದು ಶ್ವೇತಭವನಕ್ಕೆ ಹೋದ ದಿನ, ಅಮೆರಿಕಾದ ಅತ್ಯಂತ ಕರಾಳ ದಿನಗಳಲ್ಲಿ ಒಂದು. ಅಲ್ಲಿ ಹಣಕಾಸಿನ ಬಿಕ್ಕಟ್ಟು. ಕರಡಿ ಕುಣಿತ !

------------------------------------------------

dh

------------------------------------------------------

ಸವ್ಯಸಾಚಿ ಗಾಂಧೀಜಿ

ಗಾಂಧೀಜಿಯವರು ಪತ್ರಕರ್ತ,ಶಿಕ್ಷಕ,ನಾಯಕ,ಚಮ್ಮಾರ,ಅಡುಗೆಭಟ್ಟ,ನೇಕಾರ,ಪೌರಕಾರ್ಮಿಕ,ವೈದ್ಯ... ಹೀಗೆ ಹಲವು ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲವರಾಗಿದ್ದರು.

------------------------------------------------------

gandhibajar

--------------------------------------------------------------

ಸಮುದ್ರದಲೆಯಿಂದ ವಿದ್ಯುತ್ ಉತ್ಪಾದಿಸುವ ಘಟಕ ಪೋರ್ಚುಗಲ್‌ನಲ್ಲಿ ಕೆಲಸ ಆರಂಭಿಸಿದೆ. ಒಂದು ಸಾವಿರ ಮನೆಗಳಿಗದು ವಿದ್ಯುತ್ ಉತ್ಪಾದಿಸುತ್ತದೆ.


Thursday, September 25, 2008

ಹರಿ ಪುತ್ತರ್ ಅಂದರೆ ಹ್ಯಾರಿ ಪೋಟರ್ ಅಲ್ಲ!

ಹ್ಯಾರಿ ಪೋಟರ್ ಕಾದಂಬರಿ ಮಕ್ಕಳ ಮನ ಗೆದ್ದು,ಒಂದು ಬ್ರಾಂಡ್ ಆಗ ಬಿಟ್ಟದ್ದು ನೆನಪಿದೆಯಲ್ಲ? ವಾರ್ನರ್ ಬ್ರದರ್ಸ್ ಅವರು ಅದರ ಹಕ್ಕುಸ್ವಾಮ್ಯವನ್ನು ಹೊಂದಿದ್ದರು. ಹಾಗಾಗಿ ಅವರು ಭಾರತ ಮಿರ್ಚಿ ಮೋವೀಸ್ ಅವರ ಹರಿ ಪುತ್ತರ್ ಚಿತ್ರದ ಬಗ್ಗೆ ಆಕ್ಷೇಪಿಸಿ ಕೋರ್ಟು ಮೆಟ್ಟಲು ಹತ್ತಿದ್ದರು.ಈಗ ಕೋರ್ಟು ಆಕ್ಷೇಪವನ್ನು ಬದಿಗಿರಿಸಿ, ಎರಡು ಶಬ್ದದ ಹೋಲಿಕೆಯಿದೆ ಎನ್ನುವುದು ಸರಿ, ಆದರೆ ಅದು ಒಂದೇ ಅಲ್ಲ ಅನ್ನುವುದು ಸ್ಪಷ್ಟ. ಚಿತ್ರ ರಸಿಕರಿಗೆ ಅದು ಹ್ಯಾರಿ ಪೋಟರ್ ಅಂತ ಅನ್ನಿಸುವ ಪ್ರಮೇಯ ಇಲ್ಲ ಎಂದು ತೀರ್ಪಿತ್ತಿದೆ.

--------------------------------------------------------------------

hindu

------------------------------------------------------------

ಗೂಗಲ್ ಫೋನ್g1

toi

-----------------------------------------------

ಬಿನ್ ಲಾದೆನ್ ಜೋಸ್ತಿ,ತಂದಿತು ಆಸ್ತಿ!

ಒಬ್ಬರು ವಕೀಲರು ತಾನು ಬಿನ್ ಲಾದೆನ್ ಜೋಸ್ತಿ ಎಂದು ಹೇಳಿಕೊಂಡರಂತೆ. ಸರಿ ಅವರನ್ನು "ಭದ್ರತೆಗೆ ಅಪಾಯ" ಎಂದು ಕೋರ್ಟಿಗೆ ಬರುವುದನ್ನು ನಿಷೇಧಿಸಲಾಯಿತು.

ವಕೀಲರು ಕೋರ್ಟಿನಲ್ಲಿ ದಾವೆ ಹಾಕಿ ಪರಿಹಾರ ಕೇಳಿದರು. ಅವರು ಗಿಟ್ಟಿಸಿಕೊಂಡ ಪರಿಹಾರ ಮೊತ್ತ 600,000 ಪೌಂಡು!

--------------------------------------------------------------

ಐಐಟಿಯಲ್ಲಿ ದಿನಾ ನಾಲ್ನೂರೈವತ್ತು ಕೆಜಿ ಆಹಾರ ಪೋಲು!

-------------------------------------------------

mohamedsalam

Wednesday, September 24, 2008

ಏನು ಬರೆಯುವುದು ಮತ್ತು ಹೇಗೆ ಬರೆಯುವುದು?


ಬರೆಯುವಾಗ ಕೆಲವರು ಏನನ್ನು ಬರೆಯುವುದು ಎನ್ನುವುದರ ಕಡೆಗೆ ಗಮನ ಕೊಟ್ಟು,ಹೇಗೆ ಬರೆಯುವುದು ಎನ್ನುವುದರ ಕಡೆಗೆ ನಿರ್ಲಕ್ಷ್ಯ ತೋರುತ್ತಾರೆ. ಆಗ ಬರವಣಿಗೆ ಸರಾಗವಾಗುತ್ತದೆ. ಎರಡನೆಯ ಅಂಶದ ಕಡೆಗೆ ಗಮನವಿತ್ತರೆ,ಅಂತವರು ಬರಹಗಾರರಾಗುವುದಕ್ಕೆ ಬದಲಾಗಿ "ಕರಡು ಪ್ರತಿ ತಿದುವವರು" ಆಗುವ ಸಂಭವವೇ ಹೆಚ್ಚು!

---------------------------------------------------------

ಗೂಗಲ್ ಫೋನ್ G1

ಗೂಗಲ್ ಕೂಡಾ ಐಪೋನ್ ಅಂತಹ ಮೊಬೈಲ್ ಬಿಡುಗಡೆ ಮಾಡಿದೆ.

-----------------------------------------------------

ಚುನಾವಣೆ ಬಂತು ಚುನಾವಣೆ

hindu

------------------------------------------------------------------

mm

ಸಲಾಂ

Tuesday, September 23, 2008

ಸೆಕ್ಯುಲರ್ ಇಂಡಿಯಾ!


sec

------------------------------------------------------------

ಹಾಳೆ ಖಾಲಿಯಾಗಿದ್ದರೂ ಅಂಕಗಳನ್ನು ನೀಡುವ ಮೌಲ್ಯಮಾಪನ ವೈಖರಿಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪಕರು ತೋರಿದ್ದಾರಂತೆ.

---------------------------------------------

ಪ್ರಧಾನಿಯಾಗಲು ತಯಾರಿದ್ದೇನೆ!

ರಾಹುಲ್

-------------------------------------------------

ಹಸ್ತಾಂತರ..ಪಕ್ಷಾಂತರ...ಮತಾಂತರ...ಮುಂದೆ?

ಗಂಡಾಂತರ?

------------------------------------------------

dna

Monday, September 22, 2008

ದಿಡೀರ್ ಜೇನು:ಇಸ್ರೇಲಿ ತಂತ್ರಜ್ಞಾನ

ಅಪ್ಪಿಕೋ...

ಅಪ್ಪಿಕೋ ಚಳುವಳಿಗೀಗ ಇಪ್ಪತ್ತೈದು ವರ್ಷ. ಮರಗಳನ್ನು ಕಟುಕರಿಂದ ಉಳಿಸಲು ಜನರು ಹಿಡಿದ ಈ ಹಾದಿ ವಿನೂತನವಾಗಿತ್ತು.ಉಳಿಸಿ,ಬೆಳೆಸಿ,ಬಳಸಿ ಎನ್ನುವುದು ಚಳುವಳಿಯ ಧ್ಯೇಯ ವಾಕ್ಯವಾಗಿತ್ತು.

ಹಿಂದು

------------------------------------------------------

ದಿಡೀರ್ ಜೇನು

ವಾರದ ಅವಧಿಯಲ್ಲಿ ಜೇನು ಉತ್ಪಾದನೆ..ಅದೂ ಬೇಕಾದ ರುಚಿಯದ್ದು! ಅನಾನಸು,ನೆಲಿಕಾಯಿ,ಕಿತ್ತಳೇ,ಸೇಬು-ಯಾವ ರುಚಿಯ ಜೇನು ಬೇಕು? ಇಸ್ರೇಲಿ ತಂತ್ರಜ್ಞಾನದಿಂದ ಜೇನು ಸಾಕಣೆ.

ಬ್ರವಿಕಾಂತ್

“The way it’s going, we’ll buy your software only

if it comes bundled with a technical support engineer.”

----------------------------------------------------------

ಹದುಳ ಬನ್ನಿ

ಯೆದಿ

-------------------------------------------------------

ಸ್ಕರ್ಟ್ ತೊಟ್ಟ ಕಂಪ್ಯೂಟರ್

ನಾಸಾಕ್ಕಾಗಿ ದುಡಿದ ಕ್ಯಾಥರೀನ್ ಜಾನ್ಸನ್ ಗಣಿತ ಸಮಸ್ಯೆಗಳನ್ನು ಎಷ್ಟು ಚುರುಕಾಗಿ ಬಿಡಿಸುತ್ತಿದ್ದರೆಂದರೆ,ಕಂಪ್ಯೂಟರ್ ಇರದಿದ್ದ ದಿನಗಳಲ್ಲಿ ಆಕೆ ಕಂಪ್ಯೂಟರೇ ಆಗಿಬಿಟ್ಟಿದ್ದರು!

------------------------------------------------------

nano

Sunday, September 21, 2008

ದಾಳಿ

ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿ ಲಭ ಗಳಿಸುವ ಹತ್ತು ವಿಧಾನಗಳು ಗೊತ್ತೇ?

------------------------------------------------------

ht

-----------------------------------------------------

ಮಂಗಳೂರಿನಲ್ಲಿ ಪೊಲೀಸ್ ಅತಿರೇಕ ಎಂದು ಹುಯಿಲೆಬ್ಬಿಸಿ,ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುವ ಯತ್ನಕ್ಕೆ "ಕೈ" ಹಾಕಲಾಗಿದೆ.

ಈ ನಡುವೆ ವಿವಿಧ ಪಕ್ಷಗಳ ನಾಯಕರುಗಳ ಗಡಣ ಮಂಗಳೂರಿಗೆ "ದಾಳಿ" ಇಟ್ಟು ಶಾಂತಿ ಕದಡುವ ಯತ್ನದಲ್ಲಿ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ!

ಮೊಹಮ್ಮೆದ್

--------------------------------------------------------------------------------

Saturday, September 20, 2008

ತಂಪು ಕನ್ನಡಕಧಾರಿ ಮಹಾತ್ಮಾ ಗಾಂಧಿ

ಮಹಾತ್ಮಾ ಗಾಂಧೀಜಿಯವರ ಕಾಲದಲ್ಲಿ ತಂಪು ಕನ್ನಡಕ ಇತ್ತೇ? ಅವರು ಎಳೆಯ ಪ್ರಾಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿದ್ದಾಗಲೂ ಅಂತಹ ಕನ್ನಡಕ ಧರಿಸಿದ ಚಿತ್ರಗಳನ್ನು ನೋಡಿದ ನೆನಪಿದೆಯೇ? ಬಿಸಿಲಿನಲ್ಲಿ ನಿಂತ ಮಹಾತ್ಮಾ ಗಾಂಧಿಯವರ ಪ್ರತಿಮೆಗೆ ತಂಪು ಕನ್ನಡಕ ತೊಡಿಸಿದ ಘಟನೆ ಉಪ್ಪಿನಂಗಡಿಯಿಂದ ಬಂದಿದೆ.

-------------------------------------------------

salam

Mark it ‘strictly confidential’ and leave a copy in the cafeteria...

I want everyone to have a look at it...!

--------------------------------------------

ದುಬಾರಿ ಫೋನ್ ನಂಬರ್,ಅಗ್ಗದ ಕಾರು-ಗಿನ್ನೆಸ್ ಪುಸ್ತಕಕ್ಕೆ

6666666 ದೂರವಾಣಿ ಸಂಖ್ಯೆ ಅತ್ಯಂತ ಹೆಚ್ಚಿನ 9.5 ಕೋಟಿ ರುಪಾಯಿಗೆ ಹರಾಜಾಗಿ ಹೋದರೆ,ನ್ಯಾನೋ ಕಾರು ಜಗತ್ತಿನ ಅತಿ ಅಗ್ಗದ ಕಾರು ಎಂದು ಗಿನೆಸ್ ದಾಖಲೆ ಪುಸ್ತಕ ಪ್ರವೇಶಿಸಿದೆ.

-----------------------------------------------------

ravi

``No fly comes in a second time, agreed. Still, if

we try out cookies, we may attract more insects.'

------------------------------------------------------

statesman

Friday, September 19, 2008

ರಸಿಕರ ರಾಜ ಯಾರು?

ಸಸ್ಯಗಳಿಗೂ ಆಸ್ಪಿರಿನ್ ಬೇಕು!

ಜ್ವರ ಬಂದಾಗ ನಾವು ಸೇವಿಸುವ ಆಸ್ಪಿರಿನ್ ಸಸ್ಯಗಳಿಗೂ ಬೇಕಂತೆ. ಹಾಗೆಂದು ನೀವೇನೂ ಗುಳಿಗೆಗಳನ್ನು ಸಸ್ಯಗಳಿಗೆ ಗೊಬ್ಬರವಾಗಿ ಹಾಕಬೇಕಿಲ್ಲ. ಅವೇ ಸ್ವತ: ಆಸ್ಪಿರಿನ್ ಅನ್ನು ಹೋಲುವ ರಾಸಾಯಿನಿಕಗಳನ್ನು ತಯಾರಿಸಿಕೊಳ್ಳುತ್ತವೆ.ಈ ರಾಸಾಯಿನಿಕಗಳು ಸಸ್ಯಗಳ ಪರಸ್ಪರ ಸಂವಹನದಲ್ಲೂ ನೆರವಾಗುತ್ತವೆ.

----------------------------------------------------------

ಬುಶ್

---------------------------------------------------------------

ಮಧುರೆ ಮೀನಾಕ್ಷಿ ದೇವಾಲಯ ಇಪೇರಿಯಾಗುತ್ತಿದೆ

ದೇವಾಲಯವನ್ನು ವೈಜ್ಞಾನಿಕವಾಗಿ ಶುಚಿಗೊಳಿಸುವ ಕಾರ್ಯ ನಡೆಯುತ್ತಿದೆ.

ಮಧುರೆ

-----------------------------------

ರಸಿಕರ ರಾಜ ಯಾರು?

ಜಗತ್ತಿನ ರಸಿಕರ ರಾಜ ಕ್ಯೂಬಾದ ಫಿಡೇಲ್ ಕ್ಯಾಸ್ಟ್ರೋವೇ ಇರಬೇಕು? ದಿನಕ್ಕೆ ಇಬ್ಬರು ತರುಣಿಯರ ಜತೆಗಿರುವುದನ್ನು ಶಿಸ್ತಿನಿಂದ ಪರಿಪಾಲಿಸುತ್ತಿರುವ ಈ ಘಾಟಿ ಮುದುಕ,ಇದುವರೆಗೆ ಮೂವತ್ತೈದುಸಾವಿರ ಲಲನೆಯರ ಸಂಗ ಮಾಡಿದ್ದಾನೆ ಎಂಬ ಲೆಕ್ಕವಿಟ್ಟವರಿದ್ದಾರೆ. ಇವನಿಗೆ ರಸಿಕರ ರಾಜ ಎನ್ನುವ ಪದಕ್ಕಿಂತ ತೂಕದ ಶಬ್ದ ಇದ್ದರೆ ಹೇಳಿ ನೋಡೋಣ.

----------------------------------------dna

manamohan

-------------------------------------------

Thursday, September 18, 2008

ಕುಡುಕರಲ್ಲಿ ನವರಸ

ಗಡಂಗೇ ಮನೆ ಎಂದು ಬಗೆವವರು, ಬೋರಾಗುತ್ತದೆ ಎಂದು ಕುಡಿಯುವವರು, ಗಂಡಸುತನ ಪ್ರದರ್ಶಿಸಲು ಕುಡಿಯುವವರು,ಸಮುದಾಯ ಕುಡುಕರು,ಖಿನ್ನತೆಯಿಂದ ಕುಡಿಯುವವರು...ಹೀಗೆ ಒಂಭತು ಬಗೆಯ ಕುಡುಕರನ್ನು ಪಟ್ಟಿ ಮಾಡಿದ್ದಾರೆ.ಇಂಗ್ಲೆಂಡಿನ ಆರೋಗ್ಯ ಇಲಾಖೆಯ ಸಂಶೋಧಕರ ಸಂಶೋಧನೆಯ ಫಲವಿದು!

---------------------------------------------------------------

dnaಬ್ಯಾಂಕ್(ರಪ್ಟ್)

ಏಐಜಿ ಇನ್ಸೂರೆನ್ಸ್ ಕಂಪೆನಿ ದಿವಾಳಿ ಏಳುವುದನ್ನು ತಪ್ಪಿಸಲು ಅಲ್ಲಿನ ಫೆಡೆರಲ್ ರಿಸರ್ವ್ ವ್ಯವಸ್ಥೆ ಮಾಡಿದೆ. ಹಣಕಾಸು ನಿರ್ವಹಣೆಯಲ್ಲಿ ಅಶಿಸ್ತು, ಬೇಕಾಬಿಟ್ಟಿ ನಿರ್ಧಾರಗಳಿಂದ ಕಂಪೆನಿ ಮುಳುಗುವ ಹಂತ ತಲುಪಿದ್ದರೂ, ಲೆಹಮಾನ್ ಬ್ರದರ್ಸ್ ಬ್ಯಾಂಕಿನಂತೆ ಈ ವಿಮಾ ಕಂಪೆನಿಯನ್ನೂ ಮುಳುಗಲು ಬಿಡುವುದು ಅಲ್ಲೋಲ ಕಲ್ಲೋಲ ಎಬ್ಬಿಸಬಹುದೆಂಬ ಕಾರಣಕ್ಕೆ ಸರಕಾರ ಹಸ್ತಕ್ಷೇಪ ಮಾಡಿರುವುದು ಸ್ಪಷ್ಟ.

domino

-------------------------------------------------------------------

ಐಫೋನ್‌ಗೆ ಸ್ಪರ್ಧೆ ಒಡ್ಡಲು ಗೂಗಲ್‌ನ ಡ್ರೀಮ್

ಗೂಗಲ್ ಕಂಪೆನಿಯ ಆಂಡ್ರಿಯೋಡ್ ತಂತ್ರಾಂಶ ಅನುಸ್ಥಾಪಿಸಿದ ಮೊಬೈಲ್ ಫೋನ್ ಡ್ರೀಮ್ ಮುಂದಿನ ವಾರ ಬಿಡುಗಡೆಯಾಗಬಹುದು.ಐಫೋನ್‌ಗೆ ಸ್ಪರ್ಧೆ ನೀಡುವ ಉದ್ದೇಶದಿಂದ ಇದನ್ನು ತರಲಾಗಿದೆ. ಟಿಮೊಬೈಲ್, ತೈವಾನ್‌ನ ಇಲೆಕ್ಟ್ರಾನಿಕ್ಸ್ ಕಂಪೆನಿ ಎಚ್ ಟಿ ಸಿ ಸಹಭಾಗಿತ್ವದ ಈ ಸಾಧನದಲ್ಲಿ ಕ್ಯಾಮರಾ,ಸ್ಪರ್ಷ ಸಂವೇದಿ ತೆರೆ, ತಿರುಗಿಸಲಾಗುವ ಕೀಲಿ ಮಣೆ,ಮ್ಯೂಸಿಕ್ ಪ್ಲೇಯರ್ ಇರುತ್ತದೆ. ಬೆಲೆ ನೂರೈವತ್ತು ಡಾಲರುಗಳೆಂದು ಊಹೆ.

--------------------------------------------------------------

nytimes


Wednesday, September 17, 2008

ಮಂಗಳೂರಿನ ಘಟನೆಗಳು ವೋಟ್ ಬ್ಯಾಂಕ್ ರಾಜಕಾರಣವೇ?

ಕರ್ನಾಟಕದಲ್ಲಿ ಮತಾಂತರ ನಡೆಸಲು ನ್ಯೂಲೈಫ್ ಎಂಬ ಸಂಘಟನೆ ಕೆಲಸ ಮಾಡುತ್ತಿದೆ. ಅದಕ್ಕೂ ತಮಗೂ ಸಂಬಂಧ ಇದೆ ಎನ್ನುವುದನ್ನು ಕ್ರಿಶ್ಚಿಯನ್ನರು ಒಪ್ಪುತ್ತಿಲ್ಲ. ನ್ಯೂಲೈಫ್‌ನ ಕಟ್ಟಡಗಳ ಮೇಲೆ ದಾಳಿ ಮಾಡಿದ ಸಂಘಟನೆಗಳಿಗೂ ಬಿಜೆಪಿ ಪಕ್ಷಕ್ಕೂ ಸಂಬಂಧವಿಲ್ಲ ಎನ್ನುವುದು ಬಿಜೆಪಿ ಹೇಳಿಕೆ!ಇದು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರವೇ?

ನನ್ನ ಅಂಗಿ ಮೇಲೆ ನಿಮ್ಮ ಕಣ್ಯಾಕೆ?:ಶಿವರಾಜ್ ಪಾಟೀಲ್

shivsimi

ದೆಹಲಿಯಲ್ಲಿ ಭಯೋತ್ಪಾದಕರ ದಾಳಿಯಾದ ದಿನ ಸ್ಥಳಕ್ಕೆ ಭೇಟಿಯಿತ್ತ ಗೃಹ ಸಚಿವ ಶಿವರಾಜ ಪಾಟೀಲ್ ಮೂರು ಸಲ ತಮ ಉಡುಪು ಬದಲಿಸಿದ್ದರು ಅನ್ನುವುದನ್ನು ಪತ್ರಕರ್ತರು ವರದಿ ಮಾಡಿದ್ದು,ಅದಕ್ಕೆ ಮಹತ್ತ್ವ ನೀಡಿದ್ದು ಮಂತ್ರಿಮಹೋದಯರಿಗೆ ಬೇಸರ ತಂದಿದೆ. ನನಗೆ ಬೇಕಾದ ಉಡುಪು ಧರಿಸಲು ಅವಕಾಶವಿಲ್ಲವೇ? ಉಡುಪಿನ ಬಗ್ಗೆ ಮಾತನಾಡುವ ಮಟ್ಟಕ್ಕೆ ಇಳಿಯಬೇಡಿ ಎಂದು ಅವರು ಹಲುಬಿದ್ದಾರೆ.ನಾವಂತೂ ನಿಮ್ಮ ಉಡುಪಿನ ಬಗ್ಗೆ ಅಲ್ಲ, ಕೆಲಸದ ಬಗ್ಗೆ ತಲೆ ಕೆಡಿಸಿಕೊಂಡಿದ್ದೇವೆ ಎಂಬ ಜನತೆಯ ಅಳಲು ಶಿವರಾಜರಿಗೆ ಕೇಳಿಸುತ್ತದೆಯೇ?

ಶಿವರಾಜ

-------------------------------------------------------

ಬಾಟಲಿ ಸಂಸ್ಕೃತಿ

ಬಾಟಲಿ ನೀರು ಕುಡಿಯುವ ಸಂಸ್ಕೃತಿ ನಮ್ಮಲ್ಲಿ ಬೀಡುಬಿಟ್ಟಿದೆ. ಈಗ ವರ್ಷವೊಂದಕ್ಕೆ ಹತ್ತು ಕೋಟಿ ಲೀಟರ್ ನೀರು ಮಾರಾಟವಾಗುತ್ತಿದೆಯಂತೆ!

---------------------------------------------------------

ಸಲಾಂ

~.~

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.