Sunday, October 26, 2008

ಭಯೋಗ್ರಫಿ


ಬಿನ್ ಲಾಡೆನ್ ಅರೇಬಿಕ್ ಭಾಷೆಯಲ್ಲಿ ತನ್ನ "ಭಯೋಗ್ರಫಿ" ಬರೆಯುತ್ತಿದ್ದಾನಂತೆ!

------------------------------------------------

ನೀರು.. ನೀರು

ಹಿಂದು

ಮನೆ ಖರೀದಿಸುವ ಮುನ್ನ ಯೋಚಿಸಿ

ಮನೆಯನ್ನು ಬುಕ್ ಮಾಡುವ ಮೊದಲು ಈಗಿನ ಆರ್ಥಿಕ ಪರಿಸ್ಥಿತಿ ಬಗ್ಗೆ ಗಮನ ನೀಡುವುದಗತ್ಯ.

----------------------------------------------

ನಾರಾಯಣನಾರಾಯಣರ ಕಾರ್ಟೂನುಗಳು

ಅಮೆರಿಕಾ ಅಧ್ಯಕ್ಷ:ಒಬಾಮಾಗಿಂತ ಮೆಕೈನ್ ಭಾರತಕ್ಕೆ ಒಳಿತು

ಮೆಕೈನ್ ಸೆನೇಟರ್ ಆಗಿ ವಿವಿಧ ಕಾಯ್ದೆಗಳ ಮೇಲೆ ಮಾಡಿದ ಮತದಾನದ ವೈಖರಿ ಗಮನಿಸಿದರೆ, ಮೆಕೈನ್ ಭಾರತಕ್ಕೆ ಅನುಕೂಲವಾಗಬಲ್ಲವರು. ಆದರೆ ಅವರು ಗೆಲ್ಲುವ ಸೂಚನೆಯಿಲ್ಲ.

----------------------------------------------

ಭಾರತದ ಚಂದ್ರಯಾನಕ್ಕೆ ಮೂನ್ನೂರೆಂಭತ್ತು ಕೋಟಿ ಖರ್ಚು:ಆದರೂ ಇದು ಅಗ್ಗವೇ

-------------------------------------------------

ಏಷ್ಯನ್ ಏಜ್

ಮನ,ಮನೆಯ ಕೊಳೆ ಕಳೆಯೋಣ

ದೀಪಾವಳಿ:ಮನೆ,ಮನ ಎರಡನ್ನೂ ಓರಣವಾಗಿಸೋಣ

deccan

------------------------------------------------

ಲೋಳೆಸರ:ಮಾಯಕದ ಮದ್ದು

nytimes

--------------------------------------------------

ಚಂದ್ರನ ಮೇಲ್ಮೈಯಲ್ಲಿ ನೀರು ಇದೆಯೇ?

--------------------------------------

toi et

-------------------------------------------------------

ಅತಿ ದಕ್ಷ ಸೌರಕೋಶ

ಶೇ.29 ದಕ್ಷತೆ ಹೊಂದಿದ ಸೌರಕೋಶಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

------------------------------------------------------

ಬ್ಯಾಂಕ್ ಠೇವಣಿಗಳು ಸುರಕ್ಷಿತ

----------------------------------------------------

prajavani ht

-----------------------------------------------------------------

ht ht

---------------------------------------------------------

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.