Monday, September 22, 2008

ದಿಡೀರ್ ಜೇನು:ಇಸ್ರೇಲಿ ತಂತ್ರಜ್ಞಾನ

ಅಪ್ಪಿಕೋ...

ಅಪ್ಪಿಕೋ ಚಳುವಳಿಗೀಗ ಇಪ್ಪತ್ತೈದು ವರ್ಷ. ಮರಗಳನ್ನು ಕಟುಕರಿಂದ ಉಳಿಸಲು ಜನರು ಹಿಡಿದ ಈ ಹಾದಿ ವಿನೂತನವಾಗಿತ್ತು.ಉಳಿಸಿ,ಬೆಳೆಸಿ,ಬಳಸಿ ಎನ್ನುವುದು ಚಳುವಳಿಯ ಧ್ಯೇಯ ವಾಕ್ಯವಾಗಿತ್ತು.

ಹಿಂದು

------------------------------------------------------

ದಿಡೀರ್ ಜೇನು

ವಾರದ ಅವಧಿಯಲ್ಲಿ ಜೇನು ಉತ್ಪಾದನೆ..ಅದೂ ಬೇಕಾದ ರುಚಿಯದ್ದು! ಅನಾನಸು,ನೆಲಿಕಾಯಿ,ಕಿತ್ತಳೇ,ಸೇಬು-ಯಾವ ರುಚಿಯ ಜೇನು ಬೇಕು? ಇಸ್ರೇಲಿ ತಂತ್ರಜ್ಞಾನದಿಂದ ಜೇನು ಸಾಕಣೆ.

ಬ್ರವಿಕಾಂತ್

“The way it’s going, we’ll buy your software only

if it comes bundled with a technical support engineer.”

----------------------------------------------------------

ಹದುಳ ಬನ್ನಿ

ಯೆದಿ

-------------------------------------------------------

ಸ್ಕರ್ಟ್ ತೊಟ್ಟ ಕಂಪ್ಯೂಟರ್

ನಾಸಾಕ್ಕಾಗಿ ದುಡಿದ ಕ್ಯಾಥರೀನ್ ಜಾನ್ಸನ್ ಗಣಿತ ಸಮಸ್ಯೆಗಳನ್ನು ಎಷ್ಟು ಚುರುಕಾಗಿ ಬಿಡಿಸುತ್ತಿದ್ದರೆಂದರೆ,ಕಂಪ್ಯೂಟರ್ ಇರದಿದ್ದ ದಿನಗಳಲ್ಲಿ ಆಕೆ ಕಂಪ್ಯೂಟರೇ ಆಗಿಬಿಟ್ಟಿದ್ದರು!

------------------------------------------------------

nano

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.