ಪಾಪಿ ಹೋದಲೆಲ್ಲಾ ಮೊಣಕಾಲುದ್ದ ನೀರು. ಈ ಮಾತು ಪ್ರಧಾನಿ ಮನಮೋಹನ ಸಿಂಗರಿಗೆ ನೆನಪಾಗಿದ್ದರೆ ಅಚ್ಚರಿಯಿಲ್ಲ. ದೇಶದಲ್ಲಿ ಬೆಲೆಯೇರಿಕೆ,ಭಯೋತ್ಪಾದನೆ,ದೊಂಬಿ,ಅಣು ಬಿಕ್ಕಟ್ಟು... ಹೀಗೆ ಬಿಕ್ಕಟ್ಟಿನ ಸರಮಾಲೆ ಎದುರಿಸುತ್ತಿರುವ ಸಿಂಗರು,ಅಮೆರಿಕಾದಲ್ಲಿ ಬುಶ್ ಜತೆ ಅಣು ಒಪ್ಪಂದ ಮಾಡಿಕೊಂಡು ತುಸುವಾದರೂ ಮುಖ ಉಳಿಸಿಕೊಳ್ಳೋಣವೆಂದು ಶ್ವೇತಭವನಕ್ಕೆ ಹೋದ ದಿನ, ಅಮೆರಿಕಾದ ಅತ್ಯಂತ ಕರಾಳ ದಿನಗಳಲ್ಲಿ ಒಂದು. ಅಲ್ಲಿ ಹಣಕಾಸಿನ ಬಿಕ್ಕಟ್ಟು. ಕರಡಿ ಕುಣಿತ !
------------------------------------------------
------------------------------------------------------
ಸವ್ಯಸಾಚಿ ಗಾಂಧೀಜಿ
ಗಾಂಧೀಜಿಯವರು ಪತ್ರಕರ್ತ,ಶಿಕ್ಷಕ,ನಾಯಕ,ಚಮ್ಮಾರ,ಅಡುಗೆಭಟ್ಟ,ನೇಕಾರ,ಪೌರಕಾರ್ಮಿಕ,ವೈದ್ಯ... ಹೀಗೆ ಹಲವು ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲವರಾಗಿದ್ದರು.
------------------------------------------------------
--------------------------------------------------------------
ಸಮುದ್ರದಲೆಯಿಂದ ವಿದ್ಯುತ್ ಉತ್ಪಾದಿಸುವ ಘಟಕ ಪೋರ್ಚುಗಲ್‌ನಲ್ಲಿ ಕೆಲಸ ಆರಂಭಿಸಿದೆ. ಒಂದು ಸಾವಿರ ಮನೆಗಳಿಗದು ವಿದ್ಯುತ್ ಉತ್ಪಾದಿಸುತ್ತದೆ.
No comments:
Post a Comment