ಹ್ಯಾರಿ ಪೋಟರ್ ಕಾದಂಬರಿ ಮಕ್ಕಳ ಮನ ಗೆದ್ದು,ಒಂದು ಬ್ರಾಂಡ್ ಆಗ ಬಿಟ್ಟದ್ದು ನೆನಪಿದೆಯಲ್ಲ? ವಾರ್ನರ್ ಬ್ರದರ್ಸ್ ಅವರು ಅದರ ಹಕ್ಕುಸ್ವಾಮ್ಯವನ್ನು ಹೊಂದಿದ್ದರು. ಹಾಗಾಗಿ ಅವರು ಭಾರತ ಮಿರ್ಚಿ ಮೋವೀಸ್ ಅವರ ಹರಿ ಪುತ್ತರ್ ಚಿತ್ರದ ಬಗ್ಗೆ ಆಕ್ಷೇಪಿಸಿ ಕೋರ್ಟು ಮೆಟ್ಟಲು ಹತ್ತಿದ್ದರು.ಈಗ ಕೋರ್ಟು ಆಕ್ಷೇಪವನ್ನು ಬದಿಗಿರಿಸಿ, ಎರಡು ಶಬ್ದದ ಹೋಲಿಕೆಯಿದೆ ಎನ್ನುವುದು ಸರಿ, ಆದರೆ ಅದು ಒಂದೇ ಅಲ್ಲ ಅನ್ನುವುದು ಸ್ಪಷ್ಟ. ಚಿತ್ರ ರಸಿಕರಿಗೆ ಅದು ಹ್ಯಾರಿ ಪೋಟರ್ ಅಂತ ಅನ್ನಿಸುವ ಪ್ರಮೇಯ ಇಲ್ಲ ಎಂದು ತೀರ್ಪಿತ್ತಿದೆ.
--------------------------------------------------------------------
------------------------------------------------------------
ಗೂಗಲ್ ಫೋನ್
-----------------------------------------------
ಬಿನ್ ಲಾದೆನ್ ಜೋಸ್ತಿ,ತಂದಿತು ಆಸ್ತಿ!
ಒಬ್ಬರು ವಕೀಲರು ತಾನು ಬಿನ್ ಲಾದೆನ್ ಜೋಸ್ತಿ ಎಂದು ಹೇಳಿಕೊಂಡರಂತೆ. ಸರಿ ಅವರನ್ನು "ಭದ್ರತೆಗೆ ಅಪಾಯ" ಎಂದು ಕೋರ್ಟಿಗೆ ಬರುವುದನ್ನು ನಿಷೇಧಿಸಲಾಯಿತು.
ವಕೀಲರು ಕೋರ್ಟಿನಲ್ಲಿ ದಾವೆ ಹಾಕಿ ಪರಿಹಾರ ಕೇಳಿದರು. ಅವರು ಗಿಟ್ಟಿಸಿಕೊಂಡ ಪರಿಹಾರ ಮೊತ್ತ 600,000 ಪೌಂಡು!
--------------------------------------------------------------
ಐಐಟಿಯಲ್ಲಿ ದಿನಾ ನಾಲ್ನೂರೈವತ್ತು ಕೆಜಿ ಆಹಾರ ಪೋಲು!
-------------------------------------------------
No comments:
Post a Comment