ಹೌದು,ಮನೆ ಇರುವುದು ಮಾತ್ರಾ ಅಮೆರಿಕಾದಲ್ಲಿ! ಅಲ್ಲಿನ ಆರ್ಥಿಕ ಹಿಂಜರಿತದ ಕಾರಣ, ಸಾಲ ಮರುಪಾವತಿ ನಿಂತಿದೆ. ಬ್ಯಾಂಕುಗಳು ಸಾಲ ವಸೂಲಾತಿಗಾಗಿ ಮನೆ ಮಾರಲು ಮುಂದಾಗುತ್ತಿವೆ.ಕೊಳ್ಳುವವರೇ ಕಡಿಮೆ.
------------------------------------------------------------
ಭಾರತೀಯರು ಬುಶ್‌ರನ್ನು ಮೆಚ್ಚುತ್ತಾರಂತೆ!
ಪ್ರಧಾನಿ ಮನಮೋಹನ್ ಸಿಂಗ್ ನೇರ ನಡೆ ನುಡಿಯ ವ್ಯಕ್ತಿ ಎಂದೇ ಜನಜನಿತ. ಅವರು ಮುಖಸ್ತುತಿ ಮಾಡುವುದು ಸೋನಿಯ ಬಗ್ಗೆ ಮಾತ್ರ ಎಂದು ಎಲ್ಲರೂ ಅಂದು ಕೊಂಡಿದ್ದರು. ಅಮೆರಿಕಾದ ಅಧ್ಯಕ್ಷರನ್ನು ಭೇಟಿಯಾದಾಗ "ಭಾರತೀಯರು ನಿಮ್ಮನ್ನು ಬಹಳ ಮೆಚ್ಚುತ್ತಾರೆ" ಎಂದು ಹೊಗಳಿ,ಜತೆಗಿದ್ದವರಿಗೆ ದಂಗು ಬಡಿಸಿದ ಸಿಂಗ್ ತಾವೂ ರಾಜಕಾರಣದಲ್ಲಿ ಪಳಗಿದ್ದನ್ನು ತೋರಿಸಿಕೊಟ್ಟರು.
---------------------------------------
ನೀವಾಗಿ ಕೆಲಸ ಬಿಟ್ಟರೆ....
------------------------------------------------------------
No comments:
Post a Comment