ಬೇರೆ ಬೇರೆ ಸಂದರ್ಭಗಳಲ್ಲಿ ತೆಗೆದ ಮಹಾತ್ಮಾಗಾಂಧಿಯವರ ಚಿತ್ರಗಳು ಒಂದೇ ಕಡೆ ನೋಡಲು ಸಿಗುವಾಗ ಖುಷಿಯಾಗುತ್ತದೆ. ಎಳವೆಯಲ್ಲಿ ಗಾಂಧಿ,ವಿದೇಶದಲ್ಲಿ ಗಾಂಧಿ,ಮಹಾತ್ಮಾ ಗಾಂಧಿ ಹೀಗೆ ಗಾಂಧೀಜಿಯವರ ಜೀವನದ ಹಲವು ಮಜಲುಗಳಲ್ಲಿ ತೆಗೆದ ಚಿತ್ರಗಳ ಸಂಗ್ರಹ -ಉತ್ತಮ ಪ್ರಯತ್ನ.
in reference to: ಒಳಗೂ... ಹೊರಗೂ....: ಗಾಂಧಿ ..... (view on Google Sidewiki)
ಹೊಸದೊಂದು ಜಾವಳಿ
7 years ago