Friday, October 17, 2008

ಮನಮೋಹನ v/s ನವಜೋತ್ ಸಿಂಗ್ ಸಿದ್ಧು?


ಸಾಂಸ್ಥಿಕ ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ಉತ್ಪನ್ನಗಳಾದ ಡಿರೈವೇಟಿವ್ಸ್‌ಗಳಲ್ಲಿ ಹಣ ಹೂಡುತ್ತಾರೆ.ಇವುಗಳ ಖರೀದಿ ಮತ್ತು ವಿಕ್ರಯಗಳು ಕಂಪ್ಯೂಟರ್ ಮೂಲಕ ಮಾಡಬೇಕಾಗುತ್ತದೆ. ಯಾವಾಗ ಕೊಳ್ಳುವುದು ಅಥವ ಮಾರಾಟ ಮಾಡುವುದು ಎಂಬುದನು ತಂತ್ರಾಂಶಗಳೇ ನಿರ್ಧರಿಸುತ್ತವೆ.ತಂತ್ರಾಂಶಗಳು ಮನುಷ್ಯರಂತೆ ಬುದ್ಧಿಮತ್ತೆ ಹೊಂದಿರದೆ, ಲೆಕ್ಕಾಚಾರಗಳ ಮೂಲಕ ನಿರ್ಧಾರ ಕೈಗೊಳ್ಳುತ್ತವೆ. ಇದುವೇ ಶೇರು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿ, ಆರ್ಥಿಕ ಹಿನ್ನಡೆಗೆ ಕಾರಣವಾದುವೇ ಎನ್ನುವ ಸಂಶಯ ಇದೆ.

-------------------------------------------------------------

ಮನಮೋಹನ v/s ನವಜೋತ್ ಸಿಂಗ್ ಸಿದ್ಧು?

- ----------------------------------------------------------

hiMdu

-------------------------------------------------------

dna dh

------------------------------------------------------------------------

ಹಳೆ ಅಡಿಗ, ಹೊಸ ಅಡಿಗ!

ಪ್ರಜಾವಾಣಿ ಗಲಿಬಿಲಿಗೆ ಬೈ ಬೈ ಹೇಳಿ

---------------------------------------------------------

toi

------------------------------------------

ವಿಷಯ ಪರಿಣತಿ ಯಾಕೆ ಅಗತ್ಯ?

----------------------------------------

AI mulls leave without pay to 15,000 staff for 3-5 yrs

asian age

--------------------------------------

statesman

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.