ಮಹಾತ್ಮಾ ಗಾಂಧೀಜಿಯವರ ಕಾಲದಲ್ಲಿ ತಂಪು ಕನ್ನಡಕ ಇತ್ತೇ? ಅವರು ಎಳೆಯ ಪ್ರಾಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿದ್ದಾಗಲೂ ಅಂತಹ ಕನ್ನಡಕ ಧರಿಸಿದ ಚಿತ್ರಗಳನ್ನು ನೋಡಿದ ನೆನಪಿದೆಯೇ? ಬಿಸಿಲಿನಲ್ಲಿ ನಿಂತ ಮಹಾತ್ಮಾ ಗಾಂಧಿಯವರ ಪ್ರತಿಮೆಗೆ ತಂಪು ಕನ್ನಡಕ ತೊಡಿಸಿದ ಘಟನೆ ಉಪ್ಪಿನಂಗಡಿಯಿಂದ ಬಂದಿದೆ.
-------------------------------------------------
Mark it ‘strictly confidential’ and leave a copy in the cafeteria...
I want everyone to have a look at it...!
--------------------------------------------
ದುಬಾರಿ ಫೋನ್ ನಂಬರ್,ಅಗ್ಗದ ಕಾರು-ಗಿನ್ನೆಸ್ ಪುಸ್ತಕಕ್ಕೆ
6666666 ದೂರವಾಣಿ ಸಂಖ್ಯೆ ಅತ್ಯಂತ ಹೆಚ್ಚಿನ 9.5 ಕೋಟಿ ರುಪಾಯಿಗೆ ಹರಾಜಾಗಿ ಹೋದರೆ,ನ್ಯಾನೋ ಕಾರು ಜಗತ್ತಿನ ಅತಿ ಅಗ್ಗದ ಕಾರು ಎಂದು ಗಿನೆಸ್ ದಾಖಲೆ ಪುಸ್ತಕ ಪ್ರವೇಶಿಸಿದೆ.
-----------------------------------------------------
``No fly comes in a second time, agreed. Still, if
we try out cookies, we may attract more insects.'
------------------------------------------------------
No comments:
Post a Comment