ನೀರಿನಿಂದೋಡುವ ಕಾರು
ನೀರಿನಿಂದೋಡುವ ವಾಹನಗಳು ಭಾರತಲ್ಲೂ ಬರಲಿವೆ. ನೀರಿನಿಂದ ಜಲಜನಕವನ್ನು ಬೇರ್ಪಡಿಸಿ,ಜಲಜಕದಿಂದ ವಾಹನ ಓಡಿಸಲು ಸಕ್ತಿ ಪಡೆಯುವುದು ಸಂಶೋಧಕರ ಯೋಚನೆ.ಆದರೆ ತಂತ್ರಜ್ಞಾನ ಬಳಕೆಗೆ ಬರಲು ಇನ್ನೂ ಇಪ್ಪತ್ತು ವರ್ಷಗಳು ಬೇಕಾದೀತಂತೆ. ಆಗ ನೀರಿನ ಬೆಲೆ ಪೆಟ್ರೋಲಿಗಿಂತ ದುಬಾರಿಯಾಗದೆ ಉಳಿಯಲಿ!
------------------------------------------------
ಇಂಗ್ಲಿಷ್ ಗುಣಮಟ್ಟ
ಒಂದೊಮ್ಮೆ "ಹಿಂದು" ಪತ್ರಿಕೆಯನ್ನು ಇಂಗ್ಲೆಂಡಿನಲ್ಲೇ ಪಠ್ಯಪುಸ್ತಕದಂತೆ ಬಳಸಲು ಶಿಫಾರಸು ಮಾಡುತ್ತಿದ್ದರಂತೆ. ಈಗ?
------------------------------------------------------------------
-------------------------------------------------------------------
No comments:
Post a Comment