Sunday, November 30, 2008

ವ್ಯಂಗ್ಯಚಿತ್ರಕಾರ ನಾಡಿಗ್ ನಿಧನ

ಮನಸ್ಸಿನ ಸಂತೋಷಕ್ಕೆ ಏನು ಮಾಡಬೇಕು?


ಉಗ್ರರ ಜತೆ ಸಂಧಾನಕ್ಕೆ ನಕಾರ: ಹೊಸ ಹೆಜ್ಜೆ

ರಾಜಕೀಯ ಭಿನ್ನಮತ ಮರೆತ ನಾಯಕರು

ಹಿಂದು

------------------------------------------------------------------------

ಸರಕಾರದ ವೈಫಲ್ಯ

------------------------------------

ಸಂಧಾನಕ್ಕೆ ಹೊರಡದ ಸರಕಾರ

--------------------------------------

kp

--------------------------------------------------

ಭಯೋತ್ಪಾದನೆ

-----------------------------------------------------

ಅತಿ ನೀರಿನ ಕೃಷಿ ತರವಲ್ಲ

---------------------------------------------------

ಶಿವ..ಶಿವಾ!!

ಏಶ್ಯನ್ ಏಜ್

toi

----------------------------------------------------------------

ಬಿಪಿಓಗೆ ಸೇರಿ: ಹೊಸಬರಿಗೆ ವಿಪ್ರೋ ಸಲಹೆ

---------------------------------------------

ನಾಯಕತ್ವ ಗುಣಗಳು

-----------------------------------------------------------

ಲೋಕಾಯುಕ್ತರ ದಾಳಿ

"ಮಂಡಲ್ ಪ್ರಧಾನಿ" ವಿ ಪಿ ಸಿಂಗ್ ಇನ್ನಿಲ್ಲ


vps

ಮಾಜಿ ಪ್ರಧಾನಿ ವಿ ಪಿ ಸಿಂಗ್ ನಿಧನ

ಅತ್ಯಂತ ಪ್ರಾಮಾಣಿಕ ವ್ಯಕ್ತಿಯಂತೆ ತಮ್ಮ ಇಮೇಜ್ ಬೆಳೆಸಿಕೊಂಡ, ವಿ ಪಿ ಸಿಂಗ್ ಉತ್ತರಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾಸುದ್ದಿ ಮಾಡಿದವರು. ರಾಜೀವ್ ಸಂಪುಟದಲ್ಲಿ ಅರ್ಥ ಮಂತ್ರಿಯಾಗಿ ಅಲ್ಲಿಂದಲೂ ರಾಜೀನಾಮೆ ನೀಡಿ ಹೊರಗೆ ಬಂದಿದ್ದರು. ಬೋಫೋರ್ಸ್ ಲಂಚ ಪ್ರಕರಣದಲ್ಲಿ ರಾಜೀವ್ ಗಾಂಧಿಯವರ ಮೇಲಿದ್ದ ಸಂಶಯದ ನೆರಳಿನ ಲಾಭ ಪಡೆದು ಪ್ರಧಾನಿಯಾದ ವಿ ಪಿ ಸಿಂಗ್, ಹಿಂದುಳಿದವರಿಗೆ ಮೀಸಲಾತಿ ನೀಡುವ ಮಂಡಲ್ ವರದಿಯನ್ನು ಜಾರಿಗೆ ತಂದು ತಮ್ಮದೇ ವೋಟ್ ಬ್ಯಾಂಕ್ ಬೆಳೆಸಲು ಪ್ರಯತ್ನಿಸಿದರು. ಬಿ ಜೆ ಪಿಯ ರಾಮ ಮಂದಿರ ಪರ ಚಳುವಳಿಯ ಅಲೆಯಲ್ಲಿ ಪ್ರಧಾನಿ ಸ್ಥಾನ ಕಳೆದು ಕೊಂಡವರು. ವಿ ಪಿ ಸಿಂಗ್ ಅಪಾರಭರವಸೆ ಮೂಡಿಸಿದರೂ,ನಿರಾಸೆ ಮೂಡಿದರು. ಕೊನೆಯ ವರ್ಷಗಳಲ್ಲಿ ರಕ್ತದ ಕ್ಯಾನ್ಸರ್‌ನಿಂದ ಬಳಲಿದ ವಿ ಪಿ ಸಿಂಗ್ ಚಿತ್ರಕಾರನೂ ಹೌದು.

v p singhv p singh

v p s

v p s/tribune

------------------------------------------------------------

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.