ಕಾಗದದಲ್ಲಿ ಹೀಗೆ ವಿವಿಧ ಆಕೃತಿಗಳನ್ನು ಮೂಡಿಸುವ ಕಲೆ ಒರಿಗಾಮಿ.ಮೊದಲ ನೋಟಕ್ಕೆ ನೈಜ ಚಿತ್ರಗಳೋ ಎಂದು ಅಚ್ಚರಿ ಮೂಡಿಸುತ್ತದೆ.ಮಕ್ಕಳು ಆಟದ ದೋಣಿ,ಕಮಲ,ಪಾಕೆಟ್ ಇತ್ಯಾದಿಗಳನ್ನು ರಚಿಸುವುದಕ್ಕ್ಕಷ್ಟೇ ನಮ್ಮ ಒರಿಗಾಮಿ ಸೀಮಿತ!ಕಲಾವಿದ ಸೈಫೊ ಮನ್ಬೋನಾಗೆ ಹ್ಯಾಟ್ಸ್ ಆಫ್!
in reference to: Origami master Sipho Mabona and the art creating a paper butterfly | Mail Online (view on Google Sidewiki)
ಹೊಸದೊಂದು ಜಾವಳಿ
7 years ago