ಈ ತಾಣದ ವಿಶೇಷತೆ ಏನು ಎನ್ನುವುದನ್ನು ಪ್ರತ್ಯೇಕಾಗಿ ಹೇಳಬೇಕಿಲ್ಲವಷ್ಟೇ? ಕನ್ನಡ ವಿಭಾಗವೂ ಇದರಲ್ಲಿದೆ.
ನಮ್ಮ ಶಾಲಾಕಾಲೇಜುಗಳು "ಏಕಲವ್ಯ" ಯೋಜನೆ ಹೊಂದಿರುವುದು ಒಳ್ಳೆಯದು. ಏಕಲವ್ಯ ಕಲಿತ ಮಾದರಿಯನ್ನೇ ಅನುಸರಿಸಿದರೆ ಮಾತ್ರಾ ವಿದ್ಯಾರ್ಥಿ ಉದ್ಧಾರವಾಗುವ ಪರಿಸ್ಥಿತಿ ಹೆಚ್ಚಿನೆಡೆ ಇದೆ.
--------------------------------------------------------------------------
Bisphenol A ಎನ್ನುವ ರಾಸಾಯಿನಿಕ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿರುತ್ತವಂತೆ. ಈ ಬಾಟಲುಗಳಲ್ಲಿಟ್ಟ ಪೇಯ, ನೀರು ಕುಡಿದರೆ ರಾಸಾಯಿನಿಕ ದೇಹ ಸೇರಬಹುದು. ಈ ರಾಸಾಯಿನಿಕ ಮಿದುಳಿನ ಮೇಲೆ ಪ್ರಭಾವ ಬೀರುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ನೆನಪಿನ ಶಕ್ತಿ ಕುಂಠಿತವಾಗುವುದು,ಅಲ್ಜಮೈರ್ ಅಂತ ಕಾಯಿಲೆಗಳಿಗೂ ಇದು ಕಾರಣವಾಗುತ್ತದೆ ಎನ್ನುವುದು ಅವರ ಗುಮಾನಿ.TOI
--------------------------------------------------------------------------
ಧೋನಿ ಕಾಲೇಜಿಗೆ
ಭಾರತದ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬಿಕಾಂ ಡಿಗ್ರಿ ಮುಗಿಸುವ ಬಯಕೆಯಿಂದ ರಾಂಚಿಯ ಸೈಂಟ್ ಕ್ಸೇವಿಯರ್ ಕಾಲೇಜಿಗೆ ಸೇರಿದ್ದಾರಂತೆ.
No comments:
Post a Comment