Monday, July 25, 2011

ಬಹೂರಾಣಿಯ ತೆರಿಗೆ ಲೆಕ್ಕಾಚಾರ

1 comment:

kadatagalu said...

ಮಾನ್ಯರೇ,
ಈ ಪ್ರತಿಕ್ರಿಯೆ ೨೫-೦೭-೨೦೧೧ ರ ದಿನೇಶ್ ಅನಿಮಟ್ಟು ಅವರ ‘ಅನಾವರಣ’ದ ಸಂಬಂಧ.
ಪತ್ರಕರ್ತರಿಗೆ ತನಿಖಾ ಆಯೋಗಗಳ ವರದಿಯನ್ನು ಆ ಆಯೋಗಗಳು ತಕ್ಕ ಅಧಿಕಾರಕ್ಕೆ ಸೇರುವ ಮುನ್ನವೇ ತಾವು ಪ್ರಕಟಿಸಬಾರದೆಂಬ ಸುವಿಚಾರವು ಮನವರಿಕೆಯಾದರೆ ಒಳ್ಳೆಯದು. ಪತ್ರಕರ್ತರು ‘ನಾರದ’ರಂತೆ ಯಾಕಿರಬೇಕು? ‘ನಾನು ಯಾವಾಗಲೂ ಮುಂದಿರುತ್ತೇನೆ’ ಎಂಬ ಹಮ್ಮಿಗೆ ಕೊಚ ತಡೆ ಇದ್ದರೆ ಎಲರಿಗೂ ಕ್ಷೇಮ.
ಎಮ್.ಎನ್.ಎಸ್.ರಾವ್
೧೧೮೭, ೩೫ನೇ ಸಿ ಅಡ್ಡ ರಸ್ತೆ, ೪ನೇ ಟಿ ಬ್ಲಾಕ್, ಜಯನಗರ ಬೆಂಗಳೂರು

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.