ಈ ಜಾಹೀರಾತುಗಳಲ್ಲಿ ತಪ್ಪಾಗಿ ಕನ್ನಡವನ್ನು ಬಳಸುವುದು, ಮುದ್ರಿತ ಜಾಹೀರಾತುಗಳಲ್ಲಿ ತಪ್ಪು ಪದಗಳ ಬಳಕೆ ಸಾಮಾನ್ಯವಾಗಿ ಬಿಟ್ಟಿದೆ. ಯಾಕೆ ಹೀಗೆ ಮಾಡುತ್ತಾರೆ ಎಂದು ಯೋಚಿಸಿ ನೋಡಿ-ತಪ್ಪಾಗಿ ಬರೆದಾಗ ಅಥವಾ ಹೇಳಿದಾಗ ಜನರು ಆ ಜಾಹೀರಾತು ಬಗ್ಗೆ ಚರ್ಚಿಸುತ್ತಾರೆ. ಜಾಹೀರಾತು ಕೊಡುವುದೇ ಜನ ನೋಡಲಿ,ಗಮನಿಸಲಿ ಎಂದಲ್ಲವೇ? :)
ನಾನೂ,ನೀವೂ ಬರೆದು ಚರ್ಚಿಸುತ್ತಿರುವುದೂ ಅದೇ ಕಾರಣದಿಂದ ಅಲ್ಲವೇ?
ತರಚೀ ಪುಷ್ಪೋಪಾಖ್ಯಾನ
1 month ago
No comments:
Post a Comment