ಬಿನ್ ಲಾಡೆನ್ ಅರೇಬಿಕ್ ಭಾಷೆಯಲ್ಲಿ ತನ್ನ "ಭಯೋಗ್ರಫಿ" ಬರೆಯುತ್ತಿದ್ದಾನಂತೆ!
------------------------------------------------
ಮನೆ ಖರೀದಿಸುವ ಮುನ್ನ ಯೋಚಿಸಿ
ಮನೆಯನ್ನು ಬುಕ್ ಮಾಡುವ ಮೊದಲು ಈಗಿನ ಆರ್ಥಿಕ ಪರಿಸ್ಥಿತಿ ಬಗ್ಗೆ ಗಮನ ನೀಡುವುದಗತ್ಯ.
----------------------------------------------
ಅಮೆರಿಕಾ ಅಧ್ಯಕ್ಷ:ಒಬಾಮಾಗಿಂತ ಮೆಕೈನ್ ಭಾರತಕ್ಕೆ ಒಳಿತು
ಮೆಕೈನ್ ಸೆನೇಟರ್ ಆಗಿ ವಿವಿಧ ಕಾಯ್ದೆಗಳ ಮೇಲೆ ಮಾಡಿದ ಮತದಾನದ ವೈಖರಿ ಗಮನಿಸಿದರೆ, ಮೆಕೈನ್ ಭಾರತಕ್ಕೆ ಅನುಕೂಲವಾಗಬಲ್ಲವರು. ಆದರೆ ಅವರು ಗೆಲ್ಲುವ ಸೂಚನೆಯಿಲ್ಲ.
----------------------------------------------
ಭಾರತದ ಚಂದ್ರಯಾನಕ್ಕೆ ಮೂನ್ನೂರೆಂಭತ್ತು ಕೋಟಿ ಖರ್ಚು:ಆದರೂ ಇದು ಅಗ್ಗವೇ
-------------------------------------------------
No comments:
Post a Comment