ಮೈಸೂರಿನಲ್ಲಿ ಒಂದು ಕುಟುಂಬ ಕಳೆದೈದು ವರ್ಷಗಳಿಂದ ಮಳೆ ನೀರನ್ನೇ ಕುಡಿದಿದ್ದಾರಂತೆ. ಮಳೆ ನೀರನ್ನೇ ಸಂಗ್ರಹಿಸಿ ಬಳಸುವುದರಲ್ಲಿ ಯಾವ ತಪ್ಪು ಇಲ್ಲ ಎನ್ನುತ್ತಾರೆ ಶ್ರೀಪಡ್ರೆ.
--------------------------------------------------------------------------
ಪ್ರಧಾನಿಗೆ ಸೋನಿಯಾ "ಪತ್ರ"
ಕಾಂಗ್ರೆಸು ನೀವೇ ಪ್ರಧಾನಿ ಎಂದು ಮುಂದಿನ ಚುನಾವಣೆಗೆ ಹೋಗಲು ಸಿದ್ಧ. ಆದರೆ ನೀವು ಸರಕಾರ ಅಸಹಾಯಕ ಎನ್ನುವ ಭಾವನೆ ಬರದಂತೆ ಏನಾದರೂ ಮಾಡಿ..
----------------------------------------------------------------------------
ಸಾಹಿತ್ಯದ ನೋಬೆಲ್ ವಿಜೇತನ ಭಾರತ ಸಂಬಂಧ
ಭಾರತದ ಪುರಾಣ ಕತೆಗಳ ಅನುವಾದ ಮಾಡಿರುವ ಜೀನ್ ಮೇರಿ ಗುಸ್ತವ್‌ಗೆ ಸಾಹಿತ್ಯದ ನೋಬೆಲ್
ಕಾದಂಬರಿ,ಸಣ್ಣಕತೆ,ಮಕ್ಕಳ ಸಾಹಿತ್ಯ,ಲೇಖನ,ಚಿತ್ರಕತೆ...ಈತ ಕೈಯಾಡಿಸದ ಸಾಹಿತ್ಯ ಪ್ರಾಕಾರವೇ ಇಲ್ಲವೇನೋ!
---------------------------------------------------------------
ಅಂತೂ ಇಂತೂ 123...
----------------------------------------------------------
----------------------------------------------
ಭಾರತದ ಸಂಸತ್ ಸ್ಪೀಕರಿಗೂ ಭದ್ರತಾ ಪರೀಕ್ಷೆಯಿಂದ ವಿನಾಯಿತಿ ಇಲ್ಲ: ಸ್ಪೀಕರ್ ಇಂಗ್ಲೆಂಡ್ ಪ್ರವಾಸ ರದ್ದು
No comments:
Post a Comment