ವ್ಯಕ್ತಿ ಕುಡಿದ ಮತ್ತಿನಲ್ಲೋ,ಹತಾಶೆಯ ಮನೋಭೂಮಿಕೆಯಲ್ಲಿಯೋ ಏನಾದರೂ ಮಿಂಚಂಚೆ ಕಳುಹಿಸಿ, ಆಮೇಲೆ ಪಶ್ಚಾತ್ತಾಪ ಪಡುವ ಸನ್ನಿವೇಶಗಳನ್ನು ನಿವಾರಿಸಲು ಗೂಗಲ್ ಸಹಾಯ ಲಭ್ಯ. ಹೆಚ್ಚಾಗಿ ವಾರದ ಕೊನೆಯ ದಿನಗಳಲ್ಲಿ ಇಂತಹ ನಡವಳಿಕೆಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ಮಿಂಚಂಚೆ ಕಳುಹಿಸುವ ಮೊದಲು ವ್ಯಕ್ತಿಯ ಮಾನಸಿಕ ಸ್ಥಿತಿಯನ್ನಳೆಯಲು ಗೂಗಲ್ ಆತನಲ್ಲಿ ಪ್ರಶ್ನೆಗಳನ್ನು ಕೇಳುವ,ಸಮಸ್ಯೆ ಬಿಡಿಸಲು ಹೇಳಿ, ಆತನ ಸ್ಥಿತಿಯ ಬಗ್ಗೆ ವಿಶ್ಲೇಷಣೆ ನಡೆಸಿ ಸರಿಯಾಗಿ ಇರುವುದನ್ನು ಖಚಿತ ಪಡಿಸಿಕೊಂಡ ನಂತರವಷ್ಟೇ ಮಿಂಚಂಚೆ ರವಾನಿಸುತ್ತದೆ.
--------------------------------------------------------
ನ್ಯಾನೋ ಗುಜರಾತ್ ತೆಕ್ಕೆಗೆ
ನ್ಯಾನೋಗೆ ಮೋದಿ ಟಯರ್: ವಿಕ ತಲೆಬರಹ
-----------------------------------------------------
ಆಕ್ಸ್‌ಫರ್ಡ್,ಕೇಂಬ್ರಿಜ್ ವಿವಿಗಳ ಪಾಠಗಳು ಆನ್‌ಲೈನಿನಲ್ಲಿ
ಲಂಡನ್‌ನ ಈ ಎರಡು ವಿವಿಗಳು ತಮ್ಮ ಪಾಠ-ಪ್ರವಚನದ ಮುದ್ರಿತ ಭಾಗಗಳನ್ನು ಅಂತರ್ಜಾಲದಲ್ಲಿ ಲಭ್ಯವಾಗಿಸಲಿದೆ.
-------------------------------------------------------
ಶೇರು ಮಾರುಕಟ್ಟೆ ರಸಾತಳಕ್ಕೆ
-------------------------------------------------------
No comments:
Post a Comment