ಮುಖ್ಯಮಂತ್ರಿ ಸಿಗರೇಟು ಸೇದಿದರೆ ಅವರ ಆರೋಗ್ಯಕ್ಕೆ ಹಾನಿಕರ. ಅದರ ಜತೆ ರಾಜ್ಯದಲ್ಲಾಗುವ ಹೂಡಿಕೆಯ ಮೇಲೂ ಅದು ಪರಿಣಾಮ ಬೀರುವುದೇ? ಯಥಾ ರಾಜಾ,ತಥಾ ಪ್ರಜಾ: ಎಂಬ ನಾಣ್ನುಡಿಯನ್ನು ನಂಬಿದ ಬ್ಲೂಂಬರ್ಗ್ ಇನೀಶಿಯೇಟಿವೆಸ್ ಕೊಲ್ಕತ್ತದಲ್ಲಿ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಯೋಜನೆಗೆ ಸಹಾಯಧನ ನೀಡಲು ನಿರಾಕರಿಸಿತಂತೆ.
---------------------------------------------------------
--------------------------------------------------------------
---------------------------------------------------------------
ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ಗೃಹಮಂತ್ರಿ ಶಿವರಾಜ್ ಪಾಟೀಲರಿಗೆ ಎಷ್ಟು ಸುಸ್ತಾಗಿದೆ ನೋಡಿ!
1 comment:
ಚೆನ್ನಾಗಿದೆ...
Post a Comment