ಎಚ್ಚೆಸ್ಕೆ ಇನ್ನಿಲ್ಲ
"ವಾರದ ವ್ಯಕ್ತಿ" ಮತ್ತು "ವಾರದಿಂದ ವಾರಕ್ಕೆ"(ನಂತರ ಸುದ್ದಿಯ ಹಿನ್ನೆಲೆ ಎಂದು ಬದಲಾಯಿಸಲಾಯಿತು) ಅಂಕಣವನ್ನು ಸುಧಾ ವಾರಪತ್ರಿಕೆಯಲ್ಲಿ ಬರೆಯುತ್ತಿದ್ದ "ಸಮದರ್ಶಿ" ಎಚ್ ಎಸ್ ಕೃಷ್ಣಸ್ವಾಮಿ ಅಯ್ಯಂಗಾರ್ ಇನ್ನಿಲ್ಲ.
................................................................................................................
ಆಪಲ್ ಕಂಪೆನಿಯ ಮುಖ್ಯಸ್ಥ ಸ್ಟೀವ್ಸ್ ಜಾಬ್ ನಿಧನರಾಗಿದ್ದಾರೆ ಎಂದು ಅಮೆರಿಕಾದ ಸುದ್ದಿ ಸಂಸ್ಥೆ ಪ್ರಕಟಿಸಿತಂತೆ-ಅವರಿನ್ನೂ ಜೀವಂತವಿದ್ದಾರೆ. ತಪ್ಪು ಗೊತ್ತಾದೊಡನೆ "ಅವರು ನಿಧನರಾಗಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ" ಎಂದದು ಪ್ರಕಟಿಸಿರಬಹುದೇ?
--------------------------------------------------------------------------------------
ಹೆದ್ದಾರಿಗಳು ಕುಲಗೆಟ್ಟು ಹೋಗಿವೆ. ಅದಿರು ಲಾರಿಗಳ ಓಡಾಟದ ಭರಾಟೆಯೇ ಇದಕ್ಕೆ ಕಾರಣ. ಹೆದ್ದಾರಿಗಳಲ್ಲಿ ಸಾಗುತ್ತಿರುವ ವಾಹನಗಳ ಸಾಂದ್ರತೆಗನುಸಾರ, ಹೆದ್ದಾರಿಗಳ ದಪ್ಪ ಏನಿಲ್ಲವೆಂದರೂ ನಾಲ್ಕೈದು ಅಡಿ(ಅಂಗುಲ ಅಲ್ಲ) ಹೆಚ್ಚಿಸಬೇಕಾಗಿದೆಯಂತೆ. ಅದಿರು ಮಾರಾಟದಿಂದ ಯಾರಿಗೆ ಲಾಭ? ಈ ಲೇಖನದಲ್ಲಿ ವಿವರಗಳಿವೆ.
http://www.udayavani.com/showstory.asp?news=1&contentid=568602&lang=2
----------------------------------------------------------------------------------------
ಪ್ರಜಾವಾಣಿಯಲ್ಲಿ ಪಿ.ಮಹಮ್ಮದ್:
No comments:
Post a Comment