ಇಂತಹ ಸಂಶಯ ನಮಗೆ ಆಗಾಗ ಬರುತ್ತದೆ. ಇಂದಿನ ಯುವಜನತೆ ಇಂಗ್ಲೀಷಿನಲ್ಲೇ ಉಸಿರಾಡುವುದು ನೋಡಿದಾಗ ಹೀಗನ್ನಿಸುವುದು ಸಹಜವೇ. ಆದರೆ ಕಂಪ್ಯೂಟರಿನಲ್ಲಿ ಸ್ಥಳೀಯ ಭಾಷೆಗಳ ಬಳಕೆಗೆ ಪ್ರಾಧಾನ್ಯ ಸಿಗುತ್ತಿರುವುದು,ಕನ್ನಡ ಪತ್ರಿಕೆಗಳ ಉತ್ತಮ ಗುಣಮಟ್ಟ-ಪ್ರಸಾರ ಸಂಖ್ಯೆ ಇವೆಲ್ಲಾ ಧನಾತ್ಮಕ ಅಂಶಗಳು. ಕನ್ನಡ ಭಾಷೆ ಸಾಯದು ಎನ್ನುವುದು ನನ್ನ ಅನಿಸಿಕೆ,ಆಶಯ
in reference to: ತೊದಲು ಮಾತು: ಕೆಂಡಸಂಪಿಗೆಯ ಸಾವನ್ನು ನೆನೆಯುತ್ತ... (view on Google Sidewiki)
ಸಂಕ್ಷಿಪ್ತ ಕನ್ನಡ ಪದ್ಯ ರಾಮಾಯಣ
7 months ago
No comments:
Post a Comment