ವೃತ್ತಿಪರ ಭಿಕ್ಷುಕರು!
ಶುಕ್ರವಾರವಾದ ಕಾರಣವೋ ಏನೋ, ಅವರ ಸಮವಸ್ತ್ರ ಕೇಸರಿ. "ಶುಭವಾಗತೈತೆ.." ಎನ್ನುತ್ತಾ ಮನೆ ಮನೆಗೆ ಬರುವವರ ವೇಷ. ಅಂತವರ ಮೂವರ ಗುಂಪು ಸಿದ್ಧವಾಗಿ ಕಾಯಕಕ್ಕಿಳಿಯುವ ಮುನ್ನ ಗೂಡಂಗಡಿಯ ಮುಂದೆ ನಿಂತಿದ್ದರು. ಪ್ರಾಯಶ: ಪಕ್ಕದ ಹೋಟೆಲಿನಲ್ಲದಾಗಲೇ ಅವರ ನಾಷ್ಟಾ ಮುಗಿದಿತ್ತು. ಒಬ್ಬಾತ ತನ್ನ ಶಾಲನ್ನು ಸರಿಯಾಗಿ ಹೊದೆದು,ಕ್ರಾಪನ್ನು ತಡವಿ ಸರಿ ಪಡಿಸಿಕೊಂಡು, ತನ್ನ "ವೇಷ"ಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದ. ಇನ್ನೊಬ್ಬ ಬೀಡಿ ಹೊತ್ತಿಸಿ, ದಮ್ಮೆಳೆದು ಸಿದ್ಧನಾಗುತ್ತಿದ್ದನಾದರೆ,ಮೂರನೆಯವ "ಉದಯವಾಣಿ"ಯನ್ನುತೆಗೆದುಕೊಂಡು ಮುಖಪುಟದ ಮೇಲೆ ಕಣ್ಣಾಡಿಸುತ್ತಿದ್ದ. ಇವರು ಪತ್ರಿಕೆಯೂ ಓದುತ್ತಾರೋ ಎಂದು ಅಚ್ಚರಿ ಪಡುವಷ್ಟರಲ್ಲಿ,ಪತ್ರಿಕೆ ಅಂಗಡಿಯ ಭರಣಿಗಳ ನಡುವಣ ತನ್ನ ಮೊದಲ ಸ್ಥಾನಕ್ಕೇ ಮರಳಿತು. ಕಿರು ಸಂಭಾಷಣೆಯ ನಂತರ ತಮ್ಮ ಪರ್ಯಟನೆಯ ಸ್ಥಳ ಬಗ್ಗೆ ಅಂತಿಮ ತೀರ್ಮಾನಕ್ಕೆ ಬಂದ ಮೂವರು, ರಿಕ್ಷಾವೊಂದನ್ನು ನಿಲ್ಲಿಸಿ,ಅದನ್ನೇರಿದರು!ನಡೆದು ಹೋಗಿ ಸಮಯ ವ್ಯರ್ಥ ಮಾಡದೆ, ತಟ್ ಅಂತ ಕಾಯಕ ಆರಂಭಿಸಲು ಅವರ ಆತುರ ಸ್ಪಷ್ಟವಾಗಿತ್ತು.
-------------------------------------------------------------------
ಮಳೆ ಪರಿಸ್ಥಿತಿ ಗಂಭೀರ
------------------------
ಅಗ್ಗದ ಔಷಧ: ಕಂಪೆನಿಗಳು ಬೇಕೆಂದೇ ತಡ ಮಾಡುತ್ತಿವೆಯೇ?
----------------------------------------
(Prajavani)
--------------------------------------
ಬಾಲೆಯರ ಮೇಲೆ ವಿಕೃತ ಕಣ್ಣುಗಳು
------------------------------
ಇಂಥವರೂ ಇದ್ದಾರೆ ನಮ್ಮ ನಡುವೆ
-----------------------------
ಸಮೃದ್ಧ ಜೀವನದ ಲಕ್ಷಣ
(Hindu)
--------------------------------------------
(Asian Age)
-----------------------------------------------
(DNA)
--------------------------------
ಸುನಿಲ್ ಗಾವಾಸ್ಕರ್ ಸಂದರ್ಶನ

(TOI)
----------------------------------
(Indian Express)
----------------------------------------------
ಮಿಸ್ಡ್ ಕಾಲ್ ನಮ್ಮ ವೈಶಿಷ್ಟ್ಯ
-------------------------------------------
(Kanndaprabha)
---------------------------
ಮಾನವ ಸಾಗಾಣಿಕೆಯ ಸುತ್ತಮುತ್ತ -೨
---------------------------------
ವಿದ್ಯುತ್ ಉತ್ಪಾದನೆ, ಸರಬರಾಜು ಮತ್ತು ಆರ್ಥಿಕ ಪ್ರಗತಿ

1 comment:
ಈ ಸಲದ ಲೇಖನಗಳು interesting.
Post a Comment