Friday, May 8, 2009

ಶೂ ಎಸೆಯೋಕೆ ಕೈಪಿಡಿ



ಶೂ ಎಸೆಯೋಕೆ ಕೈಪಿಡಿ!

vaarekore

hindu

(ಹಿಂದು)

hindu

-----------------------------------------------------

ಅಂತರ್ಜಾಲದ ಅಂತ್ಯ ಸಮೀಪಿಸಿದೆಯೇ?

-----------------------------------------------------

toi

(TOI)

-----------------------------------------------------

toi

(DNA)

-------------------------------------------

aa

(Asian Age)

------------------------------------------------------------

kp

(Kannadaprabha)

---------------------------------------------

prajavani

(Prajavani)

-----------------------------------------

k

(VK)

---------------------------------------------------------------

ಅಂತರ್ಜಲ ಬಳಕೆ ಕಡಿಮೆ ಮಾಡುವುದೇ ಪರಿಹಾರ

----------------------------------------------

ಬೋಧಿಸಲಾಗದ್ದು

-------------------------------------------

ಧರ್ಮೇಚ ಅರ್ಥೇಚ....ನಾತಿ ಚರಾಮಿ

-----------------------------------------

ಮಕ್ಕಳ ಚಾಚಾ ನೆಹರೂ

3 comments:

Anonymous said...

ವಾರೆಕೋರೆ ಬಗ್ಗೆ. ಉದ್ದೇಶಪೂರ್ವಕ Anonymous ಕಾಮೆಂಟ್.

ಬಹಳ ನಿರೀಕ್ಷೆಗಳನ್ನು ಹುಟ್ಟಿಸಿದ್ದ ವಾರೆಕೋರೆ ಎಂಬ ರಾಯರ ಕುದುರೆ ಬರ್ತಾ ಬರ್ತಾ ಕತ್ತೆ ಆಗ್ತಿದೆ. ಆಕರ್ಷಕ ಕಾರ್ಟೂನುಗಳು ಹಾಗೂ ಕಲಿಕೆ ಪುಸ್ತಿಕೆ ಬಿಟ್ಟರೆ ಬೇರೆ ಯಾವ ಲೇಖನ/ಅಂಕಣಕ್ಕೂ ಹಾಸ್ಯಕ್ಕೂ ಯಾವ ಸಂಬಂಧವೂ ಇರುವುದಿಲ್ಲ. ಕವರ್ ಪೇಜ್ ಕತೆ, ಪ್ರಶ್ನೋತ್ತರ ಮುಂತಾದ ಅನೇಕವು ಹಾಸ್ಯಾಸ್ಪದವಾಗುತ್ತಿವೆ.

ನೀವು ಈ ಪತ್ರಿಕೆಯ ಸಂಪಾದಕ ಪ್ರಕಾಶಕರಿಗೆ ಆಪ್ತರು ಅಂತ ಕಾಣತ್ತೆ. ಒಂದು ಸಲ ಕಿವಿಮಾತು ಹೇಳಿ, ಪತ್ರಿಕೆ ಗುಣಮಟ್ಟ ಹೆಚ್ಚಿದರೆ ನಮ್ಮಂಥ ಅಭಿಮಾನಿ ಓದುಗರಿಗೂ ಸಂತೋಷ!

ಅಶೋಕ್ said...

ನಾನೂ ಕೂಡಾ ವಾರೆಕೋರೆಯ ಓದುಗ. ನನ್ನ ಅನಿಸಿಕೆಯಂತೆ ಪತ್ರಿಕೆ ಚೆನ್ನಾಗಿಯೇ ಬರುತ್ತಿದೆ.ತಾವು ಪ್ರಾಯಶ: ತುಂಬಾ ನಿರೀಕ್ಷೆ ಇಟ್ಟು ಕೊಂಡ ಕಾರಣ ನಿರಾಸೆ ಆಗಿರಬಹುದು. ನನ್ನ ಬ್ಲಾಗಿನಲ್ಲಿ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

sunaath said...

Very good political cartoons.

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.