Thursday, April 30, 2009

ಏಸರ್ ನೆಟ್ ಟಾಪ್


kannadaprabha

(Padmanabha)

---------------------------------------------------------

hindu

(Surendra/Hindu)

hindu

--------------------------------------------------------------

asian age

By Sudhir Tailang

---------------------------------------------------------------------

statesman

(Arun Poorie/Statesman)

-------------------------------------------------------------

ಮತದಾರನ ಸ್ವಗತ

-----------------------------------------------------------

ಮೋದಿಯ ಸುತ್ತ ತಿರುಗುವ ಚುನಾವಣೆ

hindu

(hindu)

---------------------------------------------------------

ರಾಜಕಾರಣಿಗಳ ಬಗ್ಗೆ ತುಸು ಕನಿಕರ

---------------------------------------------------------------

ವಿನೋದ ಪ್ರವೃತ್ತಿ ಇದ್ದರೆ...

------------------------------------------------------------

dna

(DNA)

------------------------------------------------

ವ್ಯಂಗ್ಯಚಿತ್ರಕ್ಕೆ ಅಡಿಬರಹ ನೀಡಿ, ಬಹುಮಾನ ಗೆಲ್ಲಿ

-----------------------------------------------------

dna

(Irfan/DNA)

----------------------------------------------

ಮತದಾರರ ಪಟ್ಟಿಯಲ್ಲಿ ಹೆಸರಿಲ್ಲವೆಂದು ಮರಳಬೇಡಿ

---------------------------------------------

ಅಂದಹಾಗೆ... : ಕಾನೂನು, ನೀತಿ ಸಂಹಿತೆಗಳನ್ನು ಅಧಿಕಾರ-ಶಾಹಿಯು ತನ್ನ
ನೇರಕ್ಕೆ ಹೇಗೆ ಹೊಂದಿಸಿ-ಕೊಳ್ಳುತ್ತದೆ ಅನ್ನುವುದಕ್ಕೆ ಒಂದು ನಿದರ್ಶನ ಇಲ್ಲಿದೆ.
ಮಂಗಳ-ವಾರ ತಡರಾತ್ರಿ ಒಂದುಕಡೆ ಮದ್ಯದ ಪಾರ್ಟಿ ನಡೆಯುತ್ತಿದೆ; ಅಲ್ಲಿಗೆ ಪೊಲೀಸರು,
ಅಬ-ಕಾರಿ-ಯ-ವರು ದಾಳಿ ಮಾಡಿದ್ದಾರೆ ಎಂದೆಲ್ಲಾ ಸುದ್ದಿ-ಯಾ-ಯಿತು. ಆ ಸಂದರ್ಭದ ಒಂದು
ಸಂಭಾಷಣೆ ಇದು.
ಪತ್ರಕರ್ತ: ಮದ್ಯಪಾನದ ಪಾರ್ಟಿ ಆಗಿದೆ-ಯಂತೆ. ನೀವು ಕೇಸು ದಾಖಲಿಸಿಕೊಂಡಿರಾ?
ಅಧಿಕಾರಿ: ಮದ್ಯ ಮಾರಾಟ ಮಾಡಬಾರದು ಎಂಬ ಕಾನೂನು ಇದೆ. ಮದ್ಯ ಕುಡಿಯಬಾರದು ಎಂಬ ಕಾನೂನು ಇಲ್ಲವಲ್ಲ..?

(Manohar Prasad/Udayavani)

--------------------------------------------------------------------

prajavani

(Prajavani)

---------------------------------------

ಇಂಟರ್ನೆಟ್ ಮೂಲಕ ವಂಚನೆ

------------------------------------------

ಕಲಾಂ ಬ್ಲುಪ್ರಿಂಟ್

------------------------------------

ಸಮಸ್ಯೆಯ ಭಾರ

------------------------------------prajavani

prajavani

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.