Friday, March 13, 2009

ಸ್ನಾನ ಎಂದರೆ ಜಲಕ್ರೀಡೆಯಲ್ಲ!

ಸ್ನಾನ ಎಂದರೆ ಜಲಕ್ರೀಡೆಯಲ್ಲ!


ಸಹರಾ ಮರುಭೂಮಿ ಯುರೋಪನ್ನು ಬೆಳಗೀತು!

------------------------------------------

ಮೋಕ್ಷಕ್ಕೆರಡಕ್ಷರ ಸಾಕು

--------------------------------------------

hindu

(Keshav/Hindu )

---------------------------------------------------------------

ಶೇರುಗಳು ರಸಾತಳಕ್ಕೆ

ಈರ್ವರು ವೃದ್ಧರು ಮಾತನಾಡುತ್ತಿದ್ದರು.

ಮೊದಲನೆಯವರು: ಏನ್ರೀ ಇನ್ನಾದರೂ ಮಾರ್ಕೆಟ್ ಮೇಲೆ ಹೋಗ್ಬಹುದಾ?

ಎರಡನೆಯವರು: ಮಾರ್ಕೆಟ್ ಮೇಲೆ ಹೋಗುವ ಮೊದಲು ನಾವೇ ಮೇಲೆ ಹೋಗಿರುತ್ತೇವೆ..!!

-------------------------------------------------------------------------------

ಸದ್ಭಾವನೆಯ ಫಲ

-------------------------------------------------------

toi

Ninan/(TOI)

--------------------------------------------------------------

praja

(Mohammed/Prajavani)

--------------------------------------------------------

ತನ್ನಲ್ಲಿ ತಾನೇ ಮಾತನಾಡಿಕೊಳ್ಳುವವನು!

dna

Manjul/DNA

-----------------------------------------------------

asian age

(Sudhir Tailang/Asian Age)

---------------------------------------------------------------

ie

(Unny/Indian Express)

---------------------------------------------------------------------------------

kp

(Padmanabha/Kannadaprabha)

------------------------------------------------------------------

vk

(Chandra/Vijaya Karnataka)

------------------------------------------------------------------

ಮೊಪೆಡ್‌ ತಂದ ತಲೆನೋವು

-----------------------------------------------------------------

ಪ್ರಜ

(ಮೊಹಮ್ಮದ್/ಪ್ರಜಾವಾಣಿ)

2 comments:

sunaath said...

ಈ ಸಲದ ವ್ಯಂಗ್ಯಚಿತ್ರಗಳನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕೆ.
ಪಾಕಿಸ್ತಾನದ ಕ್ರಿಕೆಟ್ ಕಾರ್ಟೂನು, ಜರ್ದಾರಿಯ ಕಾರ್ಟೂನು, ನಮ್ಮವರೇ ಆದ ದೇವೇಗೌಡರ ಹಾಗೂ ಯಡ್ಯೂರಪ್ಪನವರ ಮೇಲಿನ ಕಾರ್ಟೂನು ಎಲ್ಲವೂ ಸುಪರ್ ಆಗಿವೆ.
ಧನ್ಯವಾದಗಳು.

Ittigecement said...

sooper...!!

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.