ಓಕೆನೋ:ಸಂಪದಿಗರು ಏನಂತಾರೆ?
" "ಕಂಡಿದ್ದು ಕೇಳಿದ್ದು" ಅಂತ ಒಬ್ರು ಬರೀತಾರ ಆ ಪೇಪರ್, ಈ ಪೇಪರ್ ನಿಂದ ಸುದ್ದಿ ತಂದು
ಇಲ್ಲಿ ದಾಖಲಿಸುತ್ತಾರೆ ಹಾಗೆಯೇ ಮಗಳು ಹೊಡೆದಿದ್ದು, dance ಮಾಡಿದ್ದು , ಹೆಂಡತಿಯ ಮೇಲೆ ಬರೆದ
ಶಾಯರಿಗಳು ಇವೆಲ್ಲ ಬ್ಲಾಗ್ ಆಗಿ ಬಂದಿವೆ. ಇವೆಲ್ಲ ಬೇಕಾ ?":ಉಮೇಶ್ ದೇಸಾಯಿ
---------------------------------------------------------------
""ಕಂಡಿದ್ದು ಕೇಳಿದ್ದು" ನನ್ನ ಅತ್ಯಂತ ಮೆಚ್ಚಿನ ಬ್ಲಾಗ್. ಅದಕ್ಕೆ ನಾನು ಅಶೋಕರನ್ನು ಬಹಳ ಮೆಚ್ಚುತ್ತೇನೆ.":ಗುರು ಬಾಳಿಗ
-------------------------------------------------------------------------------------
>>"ಕಂಡಿದ್ದು ಕೇಳಿದ್ದು" ನನ್ನ ಅತ್ಯಂತ ಮೆಚ್ಚಿನ ಬ್ಲಾಗ್.
"ಅಶೋಕ್ ರವರ "ಓದಿದ್ದು ಕೇಳಿದ್ದು ನೋಡಿದ್ದು" ನನ್ನ ಮೆಚ್ಚಿನ ಬ್ಲಾಗ್ ಕೂಡ.
ಒಂದು ಕಾಲದಲ್ಲಿ ಬೆಳಗ್ಗೆ ಎದ್ದೊಡನೆ ಪೇಪರ್ ಓದೋಕೆ ಇಷ್ಟವಾಗದ ನನಗೆ...ಈಗ ಸಂಪದದಲ್ಲಿ
ಮೊದಲು ಓದೋದು "ಓದಿದ್ದು ಕೇಳಿದ್ದು ನೋಡಿದ್ದು". ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗೋ
ಉಪಯುಕ್ತ & ವಿಶೇಷ ವಿಚಾರಗಳನ್ನ ಮತ್ತು ವ್ಯಂಗ್ಯ ಚಿತ್ರಗಳನ್ನ ಒಟ್ಟಿಗೆ ಒಂದೇ
ಕಡೆ ಓದಲು ಸಿಗೋ ಹಾಗೆ ಮಾಡಿದ್ದಾರೆ. ಅದಕ್ಕೆ ಅವರಿಗೆ ತುಂಬಾ ಧನ್ಯವಾದಗಳು."
-ಸವಿತ
------------------------------------------------------------------------------------------------------------------
"ಓದಿದ್ದು ಕೇಳಿದ್ದು ಅನ್ನುವ ಬ್ಲಾಗ್ ಎಷ್ಟು ಜನಮೆಚ್ಚುಗೆ ಪಡೆದಿದೆ ನಿಮಗೆ ಗೊತ್ತಿಲ್ಲವೇ?
ಹತ್ತು ಪತ್ರಿಕೆಗಳನ್ನು ಅಷ್ಟು ನಸುಕಿನಲ್ಲಿ ಓದಿ ನಿಮಗೂ ಆ ಬಗ್ಗೆ ಮಾಹಿತಿ ನೀಡಿದರೆ ತಪ್ಪೇನಿದೆ?
ಉದಯವಾಣಿಯಲ್ಲಿ ಬರುತ್ತಿದ್ದ ಓದಿದ ನೆನಪು ಅನ್ನುವ ಅಂಕಣ ನೆನಪಿದೆಯೇ?
ಅಶೋಕ್ ಕಳುಹಿಸುವ ಕೊಂಡಿಗಳಿಂದ ಆ ಪುಟಗಲನ್ನು ನನ್ನ ಕಛೇರಿಯಲ್ಲಿ ಕೂತು ತೆರೆಯಲು
ಆಗುತ್ತಿಲ್ಲ ಅನ್ನುವ ಖೇದ ನನಗಿದ್ದರೆ, ಅದನ್ನೇ ತಪ್ಪು ಅನ್ನುವ ನಿರ್ದಯಿ ಹೇಳಿಕೆ
ನಿಮ್ಮದು!"
ಆಸು ಹೆಗ್ಡೆ
---------------------------------------------------------------------------------------------------------ಇಲ್ಲಿ ಕ್ಲಿಕ್ಕಿಸಿ
------------------------------------------------------------------------------------------------
(TOI)
------------------------------------------------------------------------------------------------
(DNA)
--------------------------------------------------------------------------------------------
(Asian Age)
----------------------------------------------------------------------------------------
(Hindu)
--------------------------------------------------------------------------------
-----------------------------------------------------------------------------------
(Prajavani)
1 comment:
ಮೊದಲು ಆದು-ಇದು ನ್ಯೂಸ್ ಪೇಪರ್ ಗಳ ವೆಬ್ಸೈಟ್ ಗೆ ಹೋಗಿ ಸುದ್ದಿ ತಿಳ್ಕೋತಿದ್ದೆ. ಈಗ ನಾನು ಓಕೇನೋ ಓದ್ತೀನಿ. :-)
Post a Comment