Monday, October 12, 2009

prepare for the worst,hope for the best

"ಕಷ್ಟಗಳು ಕಾಡಿದಾಗ ಅವುಗಳಲ್ಲಿ ಅಡಗಿರುವ ಸುಖದ ಸೆಲೆಯನ್ನು ಹುಡುಕೋಣ" ಎನ್ನುವುದು ಬಹಳ ಅರ್ಥಪೂರ್ಣ ಮಾತು. ಕಷ್ಟ ಪಡದೆ ಸುಖ ಸಿಗುವುದು ಸಾಧ್ಯವಿಲ್ಲ. ಪ್ರತಿ ಕೆಲಸದಲ್ಲೂ ಸವಾಲು ಇದ್ದೇ ಇರುತ್ತದೆ ಎಂದು ಅಂದು ಕೊಂಡರೆ, ಯಾವ ಕಷ್ಟವನ್ನು ಎದುರಿಸಲೂ ನಾವು ಸಿದ್ಧರಾಗುತ್ತೇವೆ. ಒಂದು ವೇಳೆ ನಾವಂದು ಕೊಂಡಂತೆ ಸವಾಲಿಲ್ಲದೆ ಇದ್ದರೆ, ಒಳ್ಲೆಯದೇ ಆಯಿತು ಎಂದು ಕೊಳ್ಳೋಣ.

in reference to:

"ಕಷ್ಟಗಳು ಕಾಡಿದಾಗ ಅವುಗಳಲ್ಲಿ ಅಡಗಿರುವ ಸುಖದ ಸೆಲೆಯನ್ನು ಹುಡುಕೋಣ."
- ಚಾಮರಾಜ ಸವಡಿ: ಎಲ್ಲದೂ ಸುಲಭವಾಗಿ ಸಿಗುವಂತಿದ್ದರೆ ನಕ್ಷತ್ರವೇಕೆ ಚೆಂದವಿರುತ್ತಿತ್ತು? (view on Google Sidewiki)

No comments:

Post a Comment