Monday, October 12, 2009

ಪಾಪು

ಅದೊ೦ಥರಾ ಮದುವೆ ಮನೆಗಳಲ್ಲಿ ಇಡುವ ಪನ್ನೀರು ಸಿ೦ಪಡಿಸುವ ಯ೦ತ್ರದ೦ತೆ.
ಎಲ್ಲರ ಬಗ್ಗೆಯೂ ಒಳ್ಳೆಯದನ್ನೇ ಹೇಳುವ,ಬರೆಯುವ ಅವರ ವೈಖರಿಗೆ ಮೇಲಿನ ವಾಕ್ಯಗಳು ಚೆನ್ನಾಗಿ ಹೊಂದುತ್ತವೆ. ರಾಜ್ಯದ ವಿಭಜನೆಯ ಮಾತನಾಡುತ್ತಾ, ಏಕೀಕರಣದ ಭಜನೆ ಮಾಡುವ ಭಂಡತನದ ಬಗ್ಗೆ ಬರೆದ ಬಗೆ ಚೆನ್ನಾಗಿದೆ. ನೀವು ಬರೆದಂತೆ ನಾನು ಅವರ ’ಪ್ರಪಂಚ’, "ವಿಶ್ವ..’ವನ್ನು ಗ್ರಂಥಾಲಯದಲ್ಲಿ ಮಾತ್ರಾ ನೋಡಿರುವೆ.
ಅವರ ತರಂಗದ ಅಂಕಣ ನನಗೆ ಹಿಡಿಸಿತ್ತು. ಅದರಲ್ಲಿ ನೀಡಿದ್ದ ಹಳೆಯ ಘಟನೆಗಳನ್ನು ಅದು ಹೇಗೆ ನೆನಪಿನಲ್ಲಿಟ್ಟುಕೊಂಡಿದ್ದಾರೋ ಎಂದು ಆಶ್ಚರ್ಯವಾಗುತ್ತದೆ.
ಪಾಪು ಅವರು ಬಹಳ ಜತನದಿಂದ ಡೈರಿ ಬರೆಯುತ್ತಾರೇನೋ?

in reference to:

"ಅದೊ೦ಥರಾ ಮದುವೆ ಮನೆಗಳಲ್ಲಿ ಇಡುವ ಪನ್ನೀರು ಸಿ೦ಪಡಿಸುವ ಯ೦ತ್ರದ೦ತೆ."
- ಚಾಮರಾಜ ಸವಡಿ: ಎಲ್ಲೆಲ್ಲೂ ಸಲ್ಲುವ ಪತ್ರಕರ್ತ ಪಾಟೀಲ್ ಪುಟ್ಟಪ್ಪ (view on Google Sidewiki)

No comments:

Post a Comment