Friday, May 8, 2009

ಶೂ ಎಸೆಯೋಕೆ ಕೈಪಿಡಿ



ಶೂ ಎಸೆಯೋಕೆ ಕೈಪಿಡಿ!

vaarekore

hindu

(ಹಿಂದು)

hindu

-----------------------------------------------------

ಅಂತರ್ಜಾಲದ ಅಂತ್ಯ ಸಮೀಪಿಸಿದೆಯೇ?

-----------------------------------------------------

toi

(TOI)

-----------------------------------------------------

toi

(DNA)

-------------------------------------------

aa

(Asian Age)

------------------------------------------------------------

kp

(Kannadaprabha)

---------------------------------------------

prajavani

(Prajavani)

-----------------------------------------

k

(VK)

---------------------------------------------------------------

ಅಂತರ್ಜಲ ಬಳಕೆ ಕಡಿಮೆ ಮಾಡುವುದೇ ಪರಿಹಾರ

----------------------------------------------

ಬೋಧಿಸಲಾಗದ್ದು

-------------------------------------------

ಧರ್ಮೇಚ ಅರ್ಥೇಚ....ನಾತಿ ಚರಾಮಿ

-----------------------------------------

ಮಕ್ಕಳ ಚಾಚಾ ನೆಹರೂ

3 comments:

  1. ವಾರೆಕೋರೆ ಬಗ್ಗೆ. ಉದ್ದೇಶಪೂರ್ವಕ Anonymous ಕಾಮೆಂಟ್.

    ಬಹಳ ನಿರೀಕ್ಷೆಗಳನ್ನು ಹುಟ್ಟಿಸಿದ್ದ ವಾರೆಕೋರೆ ಎಂಬ ರಾಯರ ಕುದುರೆ ಬರ್ತಾ ಬರ್ತಾ ಕತ್ತೆ ಆಗ್ತಿದೆ. ಆಕರ್ಷಕ ಕಾರ್ಟೂನುಗಳು ಹಾಗೂ ಕಲಿಕೆ ಪುಸ್ತಿಕೆ ಬಿಟ್ಟರೆ ಬೇರೆ ಯಾವ ಲೇಖನ/ಅಂಕಣಕ್ಕೂ ಹಾಸ್ಯಕ್ಕೂ ಯಾವ ಸಂಬಂಧವೂ ಇರುವುದಿಲ್ಲ. ಕವರ್ ಪೇಜ್ ಕತೆ, ಪ್ರಶ್ನೋತ್ತರ ಮುಂತಾದ ಅನೇಕವು ಹಾಸ್ಯಾಸ್ಪದವಾಗುತ್ತಿವೆ.

    ನೀವು ಈ ಪತ್ರಿಕೆಯ ಸಂಪಾದಕ ಪ್ರಕಾಶಕರಿಗೆ ಆಪ್ತರು ಅಂತ ಕಾಣತ್ತೆ. ಒಂದು ಸಲ ಕಿವಿಮಾತು ಹೇಳಿ, ಪತ್ರಿಕೆ ಗುಣಮಟ್ಟ ಹೆಚ್ಚಿದರೆ ನಮ್ಮಂಥ ಅಭಿಮಾನಿ ಓದುಗರಿಗೂ ಸಂತೋಷ!

    ReplyDelete
  2. ನಾನೂ ಕೂಡಾ ವಾರೆಕೋರೆಯ ಓದುಗ. ನನ್ನ ಅನಿಸಿಕೆಯಂತೆ ಪತ್ರಿಕೆ ಚೆನ್ನಾಗಿಯೇ ಬರುತ್ತಿದೆ.ತಾವು ಪ್ರಾಯಶ: ತುಂಬಾ ನಿರೀಕ್ಷೆ ಇಟ್ಟು ಕೊಂಡ ಕಾರಣ ನಿರಾಸೆ ಆಗಿರಬಹುದು. ನನ್ನ ಬ್ಲಾಗಿನಲ್ಲಿ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete