ಅಮೆರಿಕಾ ಅಧ್ಯಕ್ಷರ ಸಂಬಳ ಎಷ್ಟು?
-------------------------------
ಒಬಾಮಾ:ಭಾರತದ ಪರವೇ?
ಕ್ಲಿಂಟನ್ ಅಮೆರಿಕಾ ಅಧ್ಯಕ್ಷರಾಗಿದ್ದಾಗ ಅವರು ಭಾರತದ ಪರವೆಂಬ ಅಭಿಪ್ರಾಯ ಇತ್ತು. ಆದರೆ ಭಾರತ ಪೋಖ್ರಾನ್ ಪರೀಕ್ಷೆ ಮಾಡಿದಾಗ ಅಮೆರಿಕಾ ಭಾರತದ ಮೇಲೆ ನಿಷೇಧ ಹೇರಿದ್ದು ಅವರ ಕಾಲದಲ್ಲೇ! ಅದೇ ಬುಶ್ ಅವರು ಭಾರತದ ವಿರುದ್ಧ ಎಂಬ ಅಭಿಪ್ರಾಯ ಇದ್ದರೂ, ಅವರು ಭಾರತದೊಂದಿಗೆ ಅಮೆರಿಕಾ ಸಂಬಂಧ ಉತ್ತಮಗೊಳ್ಳಲು ಕಾರಣರಾದರು. ಈಗ ಒಬಾಮಾ ಏನು ಮಾಡಲಿದ್ದಾರೆ?
----------------------------------------
----------------------------------------------------------
-------------------------------------------
ಕೃಷಿಕರ ಬ್ಲಾಗ್
ಪದಸಂಪದ
No comments:
Post a Comment