Tuesday, October 14, 2008

ತಮಾಷೆಯಾಗಿ ಬರೆಯೋದು ತಮಾಷೆಯಲ್ಲ!

ಕಂಪ್ಯೂಟರ್ ಮೂಲಕ ಸಂಗಾತಿ ಅರಸಿ!

ನಿಮ್ಮ ಮನೋಭಾವ,ಗುಣಧರ್ಮಕ್ಕೊಪ್ಪುವ ಸಂಗಾತಿಯನ್ನು ಅರಸಿಕೊಡುವ ಆಲ್‌ಲೈನ್ ಸೇವೆ

------------------------------

ಸಿ ವಿ ರಾಮನ್ ಏಕಾಗ್ರತೆ

ಪ್ರಜಾವಾಣಿ

-------------------------------------------------

ಬ್ಲಾಗರ್ ಈಗ ಬರಹಗಾರ್ತಿ ಮೀನಾಕ್ಷಿತಮಾಷೆ ಬರೆಯೋದು ತಮಾಷೆಯೇ?

ಪಾಪ....ಮೋದಿಗೆ ಗಾಂಧಿ ಹೇಳಿದ್ದೆಲ್ಲಾ ನೆನಪಿಲ್ಲ!

ಮೋದಿ statesman

------------------------------------------------

ಅರ್ಥಶಾಸ್ತ್ರದ ನೋಬೆಲ್ ಯಾರಿಗೆ?

ಹಿನ್ದು

ಪೌಲ್ ಕ್ರಗ್‌ಮನ್

------------------------------------------------------

ಚಿರಂಜೀವಿ ಪರಿಣಾಮ?:ತೆಲುಗುದೇಶಂ ಈಗ ಪ್ರತ್ಯೇಕ ತೆಲಂಗಾಣ ರಾಜ್ಯ ಬೇಡಿಕೆಗೆ ಬೆಂಬಲಿಸಲು ನಿರ್ಧರಿಸಿದೆ

hindu

----------------------------------------------------

ಚರಂಡಿ ಸ್ವಚ್ಛಗೊಳಿಸಲು ಮನುಷ್ಯರನ್ನು ಬಳಸದಿರಿ

ಕಟ್ಟಿಕೊಂಡ ಮ್ಯಾನ್‌ಹೋಲ್ ಸ್ವಚ್ಛಗೊಳಿಸಲು ಪೌರಕಾರ್ಮಿಕರನ್ನು ಇಳಿಸುವ ಪ್ರವೃತ್ತಿ ಬಿಡಲು ನ್ಯಾಯಾಲಯ ಸೂಚನೆ ನೀಡಿದೆ.

----------------------------------------------------

ಇಡುಗಂಟು ಕಳಕೊಳ್ಳುವ ಭಯ ಆವರಿಸಿದೆ!

asian age

-----------------------------------------------------

ರೈಲ್ವೇ ಕೋಚ್ ಫ್ಯಾಕ್ಟರಿಗೆ ಜಾಗ ಕೊಡಲು ಮಾಯಾವತಿ ನಕಾರ: ಆದರೇನು ಇದ್ದಾರಲ್ಲ ಮೋದಿ!

indian express

-----------------------------------------------

toiಡಾಲರ್ ಪ್ರಬಲ: ಲ್ಯಾಪ್‌ಟಾಪ್ ಕಂಪ್ಯೂಟರ್ ದುಬಾರಿ ;ಹೊಸ ಆಪಲ್ ?

No comments:

Post a Comment