Wednesday, September 3, 2008

ಚೌತಿ ಬಂತು


-------------------------------------------------------------------

ನೀರು ಆಮದು ಮಾಡಿಕೊಳ್ಳಲಿರುವ ತೈವಾನ್

ನಾವು ಇರಾನ್‌ನಿಂದ ಅನಿಲ ಆಮದು ಮಾಡಿಕೊಳ್ಳಲು ಯೋಚನೆಯಲಿದ್ದೇವೆ. ಅತ್ತ ತೈವಾನ್ ನೀರು ಆಮದಿಗೆ ಚೀನಾದಿಂದ ಪೈಪ್ ಲೈನ್ ಯೋಜನೆ ಹಾಕಿಕೊಂಡಿದೆಯಂತೆ! ಚೀನಾದ ಪ್ಯುಜಿಯಾನ್ ಪ್ರಾಂತದಿಂದ ನೀರು ಆಮದಿಗೆ ಈ ಕೊಳವೆ ಯೋಜನೆ.

-------------------------------------------------------------------

ಗಣಪತಿಗೆ ನಾಲ್ಕು ಕೈ ಇದ್ದರೂ, ಒಂದರಲ್ಲೂ ಮೊಬೈಲ್ ಹಿಡಿದಿಲ್ಲವಲ್ಲ: ಹುಡುಗನೋರ್ವನ ಉದ್ಘಾರ

---------------------------------------------------------------------
ಮೊಬೈಲ್ ಆಪತ್ ಭಾಂಧವ
------------------------------------------------------------------

No comments:

Post a Comment