Wednesday, October 22, 2008

ಚಂದ್ರಯಾನ:ಯಶಸ್ವಿ ಉಡಾವಣೆ


ಚಂದ್ರಯಾನ:ಚಂದಮಾಮನತ್ತ ಪಿಎಸ್‌ಎಲ್‌ವಿ

ಭಾರತದ ಬಾಹ್ಯಾಕಾಶ ಯೋಜನೆಗೂ ಹಳ್ಳಿಯ ಇಗರ್ಜಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ?

ಇಲ್ಲಿಯ ವರೆಗೆ ತಲುಪುವುದರಲ್ಲಿ ಚರ್ಚಿನ ಪಾತ್ರವೂ ಇದೆ

ಟೈಮ್ಸ್prajavaniasianage

-----------------------

ರೈಲು ಲೇಟು

ಪುಸ್ತಕದ ರಕ್ಷಾಪುಟ ವಿನ್ಯಾಸ ಸ್ಪರ್ಧೆ ಈ ತಿಂಗಳ ಮೂವತ್ತರ ವರೆಗೆ ಮುಂದುವರಿಯಲಿದೆ.

ಸ್ಪರ್ಧೆಗೆ ಬಂದಿರುವ ಚಿತ್ರಗಳು ಇಲ್ಲಿವೆ. ಇಲ್ಲಿ ಸಂಪದದ ನಾದಿಗ್ ಚಿತ್ರ ಗುರುತಿಸಿ. ಹಾಗೆಯೇ ಇನ್ಯಾರ ಚಿತ್ರ ಗುರುತಿಸಬಲ್ಲಿರಾ? ನನಗಂತೂ ಒಂದು ಚಿತ್ರ ಯಾರದೂಂತ ತಿಳಿಯಿತು.ನಿಮಗೆ?

----------------------------------

ಬ್ಯಾಂಕುಗಳೇನೋ ಸುರಕ್ಷಿತ,ಆದರೆ ವೋಟ್ ಬ್ಯಾಂಕ್‌ಗಳು..??

ಹಿಂದು

----------------------------------------------------

ಮಹಾರಾಷ್ಟ್ರ ನವನಿರ್ಮಾಣ ಸಮಿತಿ:ಇದು ವೋಟ್ ಬ್ಯಾಂಕ್ ರಾಜಕಾರಣವೇ ಅಲ್ಲ ಸ್ಥಳೀಯರ ಹಿತಾಸಕ್ತಿಗಾಗಿ ನಡೆಯುತ್ತಿರುವ ಚಳುವಳಿಯೇ?

toi

------------------------------------------------------

ಖಿನ್ನತೆಗೆ ಅಯಸ್ಕಾಂತ ಚಿಕಿತ್ಸೆ

--------------------------------------------------------

ಆಂಡ್ರಾಯಿಡ್ :ಮೊಬೈಲ್ ಓಎಸ್ ಬಳಸಿ, ತಂತ್ರಾಂಶ ಅಭಿವೃದ್ಧಿ ಪಡಿಸಿ

-------------------------------------------------------

ಪ್ರೇಂ‌ಜಿ ಸೂತ್ರಗಳು ಟೈಮ್ಸ್

~.~