Wednesday, October 1, 2008

ಸಿಯೋಲಿನಲ್ಲಿ ಸಸ್ಯಾಹಾರ ಸಿಗುತ್ತಾ?

ದಕ್ಷಿಣ ಕೊರಿಯಾದ ಸೋಲ್(ಸಿಯೋಲ್) ಮಾಂಸಾಹಾರಕ್ಕೆ ಪ್ರಸಿದ್ಧ. ಆದರೆ ಹೆಚ್ಚು ದುಡ್ಡು ತೆತ್ತರೆ, ವಿಶೇಷ ಹೋಟೆಲುಗಳಲ್ಲಿ ಅತ್ಯುತ್ತಮ ಸಸ್ಯಾಹಾರ ಸಿಗುತ್ತದೆ ಎನ್ನುತ್ತಾರೆ "ಪಯಣಿಗ" ಸತ್ಯೇಶ್ ಬೆಳ್ಳೂರ್.

--------------------------------------------------------------

ಅಮೆರಿಕಾ ಆರ್ಥಿಕ ದುಸ್ಥಿತಿ:ಭಾರತದ ಬಗ್ಗೆ ಕಳವಳ

:ಹಿಂದು

---------------------------------------------------------------

ಬೆಂಗಳೂರಿನಲ್ಲಿ ಸಾಯಲೂ ಅಪಾಯಿಂಟ್‌ಮೆಂಟ್ ತೆಗೋಬೇಕು!

-----------------------------------------------------------------

ದಸರಾ ಬಂತ್ ದಸರಾ! : ಬಿಗಿಭದ್ರತೆ

:dnaಕನ್ನಡಪ್ರಭ

ಅಮೆರಿಕಾದ ಬ್ಯಾಂಕುಗಳು ದಿವಾಳಿ: ಭಾರತದ ವಕೀಲರುಗಳಿಗೆ ಅದೃಷ್ಟವೇ?

-------------------------------------------------------